ಗಝಲ್

ಕಾವ್ಯಯಾನ
ಗಝಲ್

ಗಜಲ್

ಕಾವ್ಯ ಸಂಗಾತಿ ಗಜಲ್ ಅರುಣಾ ನರೇಂದ್ರ ಏನ ಬರೆಯಲಿ ಜೀಯಾ ನೀನು ಕೊಟ್ಟ ಭಾವಗಳ ಮರಳಿ ಪಡೆದ ಮೇಲೆಎನಿತು ಹಾಡಲಿ ಜೀಯಾ ನಾನು ಮಿಡಿದ ರಾಗಕೆ ಶ್ರುತಿ ಸೇರದ ಮೇಲೆ ಬೆಳಕಿಗಾಗಿ ಬೊಗಸೆ ಒಡ್ಡಿರುವಾಗ ಮಿಂಚಂತೆ ಮಿಂಚಿ ಮಾಯವಾದೆಎಲ್ಲಿ ಹುಡುಕಲಿ ಜೀಯಾ ನನ್ನ ಕಂಗಳಿಗೆ ಕಗ್ಗತ್ತಲೆ ಕವಿದ ಮೇಲೆ ಅಪ್ಪಳಿಸುವ ಅಲೆಯ ಆರ್ಭಟದಲಿ ದಡದ ನಿಟ್ಟುಸಿರು ಕೇಳುವರಾರುಹೇಗೆ ಮೌನ ಮುರಿಯಲಿ ಜೀಯಾ ನೀನು ಮಾತು ತೊರೆದ ಮೇಲೆ ಲೆಕ್ಕಕ್ಕೆ ಸಿಗದ ನೋವುಗಳು ನಿತ್ಯ ಕಾಡುತಿವೆ ತಲೆ ಏರಿ […]

Read More