ಪುಸ್ತಕ ಸಂಗಾತಿ
ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವದೇ ಮಜ. ಹಳ್ಳಿಯ ಗಿಡ ಮರ, ಕೆರೆ ಬಯಲು ಅಜ್ಜನ ತೋಟದ ಮನೆ ಮದ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆತಾನೇ ಖುಷಿ ನೀಡುವುದಿಲ್ಲ.
ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ʼಶ್ರೀವಿಜಯಾವರ ಮಕ್ಕಳ ಕವಿತೆಗಳ
“ಗುಬ್ಬಿ ಗೂಡು”
ಸಂಕಲನದ ಅವಲೋಕನ
Read More
ಆಶಾ ರಘು: ಮತ್ತೊಂದು ಹೊಸ ಕಾದಂಬರಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ! ಮಾರ್ಕೋಲು…
Read More
ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ಬಸಮ್ಮ ಹಿರೇಮಠರ ಕೃತಿ
“ಸುಜ್ಞಾನ ಸೌರಭ”
ಒಂದು ಅವಲೋಕನ
ಸಮಾಜಕ್ಕೆ ತಿಳಿ ಹೇಳುವ ಇಲ್ಲಿನ ವಚನಗಳು ಸರಳವಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ಬಾಳೆ ಹಣ್ಣು ಸಿಪ್ಪೆ ಸುಲಿದ0ತೆ ಸುಲಲಿತವಾಗಿ ರಚನೆಗೊಂಡಿವೆ.
ಪುಸ್ತಕ ಸಂಗಾತಿ
ಜಯಶ್ರೀ.ಭ. ಭಂಡಾರಿ ಅವರಿಂದ.
ವೈ ಬಿ ಕಡಕೋಳ ಸಂಪಾದಕತ್ವದ ಕೃತಿ
“ಬದುಕು ಬಂಡಿ”
ಒಂದು ಅವಲೋಕನ
ಸ್ವತಃ ಲೂಸಿ ಸಲ್ಡಾನಾ. ಮಾತೆಯವರು ‘ನನ್ನ ಬದುಕಿನ ಸಂಕ್ಷಿಪ್ತ ಆತ್ಮ ಚರಿತ್ರೆ’ ಎಂಬ ಲೇಖನದಲ್ಲಿ ತಮ್ಮ ಇಡೀ ಜೀವನದ ಕುರಿತು ಪರಿಚಯವನ್ನ ತುಂಬಾ ಅಮೋಘವಾಗಿ ಹೇಳುತ್ತಾ ಸಾಗುತ್ತಾರೆ.
ಪುಸ್ತಕ ಸಂಗಾತಿ
ವೈ ಎಂ ಯಾಕೊಳ್ಳಿ
ಪ್ರಭಾವತಿ ದೇಸಾಯಿಯವರ
“ಪಿಸುಮಾತು”
ದ್ವಿಪದಿ ಎನ್ನುವದು ಹೆಸರೇ ಹೇಳುವಂತೆ ಎರಡೇ ಸಾಲಿನ ಕಾವ್ಯ ಪ್ರಕಾರ. ಕನ್ನಡದಲ್ಲಿ ಈಚೆಗೆ ದ್ವಿಪದಿ ಸಂಕಲನಗಳು ಬರುತ್ತಿವೆ.ಹಿಂದೆಯೆ ಶಾಂತರಸರು ಕೆಲವು ಗಜಲ್ ಮತ್ತು ದ್ವಿಪದಿಗಳನ್ನು ಸೇರಿಸಿ ಸಂಕಲನ ತಂದಿದ್ದರು
ಪುಸ್ತಕ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಪಾರ್ವತಿ ಎಸ್ ಬೂದೂರು
ಗಜಲ್ ಸಂಕಲನ
“ವಿಳಾಸವಿರದ ವೇದನೆಗಳು”
ಇಂದು ಸಮಾಜದಲ್ಲಿ ನಡೆಯುತ್ತಿದೆ ಎಂದು ಹೇಳುವ ಮಹಿಳಾ ಸಂವೇದನೆಯ ಗಜಲ್ ಇದಾಗಿದೆ . ಮಹಾಭಾರತದ ರೂಪಕಗಳನ್ನು ಆಧರಿಸಿ ಗಜಲ್ ನ್ನು ಸೊಗಸಾಗಿ ವಿವರಿಸಿದ್ದಾರೆ.
ನಿಂಗಮ್ಮ ಭಾವಿಕಟ್ಟೆ ಅವರ ಕೃತಿ ‘ವಚನ ಸಂಭ್ರಮ’ ಒಂದು ಅವಲೋಕನ ವೈ ಎಂ ಯಾಕೊಳ್ಳಿ
ಇದು ಮೊದಲ ಬಾರಿಗೆ ೨೦೧೮ ರಲ್ಲಿ ಪ್ರಕಟವಾಗಿದ್ದು ಮುಂದೆ ಕೇವಲ ನಾಲ್ಕೇ ವರ್ಷದಲ್ಲಿ (೨೦೨೨) ತನ್ನ ದ್ವಿತೀಯ ಮುದ್ರಣವನ್ನೂ ಕಂಡ ಕೃತಿಯಾಗಿರುವುದೇ ಸಾಕ್ಷಿಯನ್ನಬಹುದು.
Read More
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ 2024 ರಲ್ಲಿ ಪ್ರಕಟವಾದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ
Read More
ಡಾ.ಅಮ್ಮಸಂದ್ರ ಸುರೇಶ್ ಅವರ ಕಾದಂಬರಿ ʼಅಗ್ನಿಕುಂಡದಿಂದ ಬಂದ ಚೇತನʼಒಂದು ಅವಲೋಕನ ಶಾರದಾ ಜೈರಾಂ ಬಿ. ಅವರಿಂದ
ಅಸಹಾಯಕ ಹೆಣ್ಣಿಗೆ ಧೈರ್ಯ ತುಂಬುವ ನಿನ್ನೊಂದಿಗೆ ಇದ್ದೇನೆ ಎಂಬ ಭಾವ ಮೂಡಿಸುವ ಕಥಾಹಂದರ ಹಾಗೇಯೇ ಸರಾಗವಾಗಿ ಓದಿಸಿಕೊಂಡು ಹೋಗುವ ಬರಹ ಶೈಲಿ ಮೆಚ್ಚುವಂಥದ್ದು.
Read More
ಪುಸ್ತಕ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರ
ಟಿ. ಎಸ ಗೊರವರ
“ರೊಟ್ಟಿ ಮುಟಗಿ”
ಕಿರು ಕಾದಂಬರಿ ಒಂದು ಅವಲೋಕನ
ಹುಡುಗನಲ್ಲಿ ಆಗಾಗ ಕಾಣುವ ಭಾವಪರವಶತೆಯ ಒಂದು ವಿಭಿನ್ನ ನಡವಳಿಕೆ ಅಂತ್ಯದಲ್ಲಿ ಒಂದು ಅನಿರೀಕ್ಷಿತ ವಿಷಾದಕ್ಕೆ ಓದುಗರನ್ನು ಕೊಂಡೊಯ್ಯುತ್ತದೆ.
| Powered by WordPress | Theme by TheBootstrapThemes