ನಿನ್ನ ಪ್ರೀತಿ ಮಳೆಯಂತೆಯೇ! ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸಕವಿತೆ
ನಿನ್ನ ಪ್ರೀತಿ ಮಳೆಯಂತೆಯೇ! ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸಕವಿತೆ
ನೀ ಉತ್ತರಿಸುತ್ತಿರೆ ನಾ ನಿರುತ್ತರಾ ನನಗೆ ನೀನೇ ಉತ್ತರೇ!
ಚಿತ್ತದಲ್ಲಿ ನೀ ಪಟ್ಟಾಗಿ ಕುಳಿತು ಹಸ್ತದಲ್ಲಿ ನೀ ಒತ್ತಾದ
ಐದನೇ ವಾರ್ಷಿಕೋತ್ಸವ ವಿಶೇಷ
ಐದನೇ ವಾರ್ಷಿಕೋತ್ಸವ ವಿಶೇಷ
ಪ್ರೇಮ ಪತ್ರ
ಲಲಿತಾ ಕ್ಯಾಸನ್ನವರ.
ಚಿಗುರು ಮೀಸೆಯ ಹುಡುಗನಿಗೆ
ಅರೆ ನೋಡು ನನ್ನ ಮೊದಲ ಪ್ರೇಮ ಪತ್ರ ಕಳಿಸಿರುವೆ ಇದನ್ನಾದರೂ ಓದು ನನ್ನ ಪ್ರೀತಿ ನಿನಗೆ ನೆನಪಾಗಬಹುದು. ನನ್ನ ಪ್ರೀತಿಯ ಸುಗಂಧರಾಜ
ಡಾ. ಮೀನಾಕ್ಷಿ ಪಾಟೀಲ್ ಗಾಂಧಿ ನೀ ಇದ್ದಿದ್ದರೆ
ಡಾ. ಮೀನಾಕ್ಷಿ ಪಾಟೀಲ್ ಗಾಂಧಿ ನೀ ಇದ್ದಿದ್ದರೆ
ವ್ಯಾಸ ಜೋಶಿಅವರ ತನಗಗಳು
ವ್ಯಾಸ ಜೋಶಿಅವರ ತನಗಗಳು
ಕಹಿಯ ಮರೆಯೋದು
ತನು ಮನಕೆ ಲೇಸು,
ಸಿಹಿಯ ಮೆಲಕುಹಾಕಿ
ಹಂಚುವುದೇ ಸೊಗಸು
ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ
ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ
ಯಶೋನಿಧಿಯ ಯಶದ ನೆಲೆವೀಡಿನೊಳು
ಯಶಸ್ಕರನಾಗು ಗಂಗಯ್ಯ
ಅಂಕಣ ಬರಹ
ಪೋಷಕರಿಗೊಂದು ಪತ್ರ–01
ಇಂದಿರಾ ಪ್ರಕಾಶ್
ಪತ್ರ-ಒಂದು
ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ, ನಿಷ್ಠೆಯಿಂದಮಾಡುವುದೇ ಶ್ರೇಷ್ಠ ಎಂಬುದನ್ನು ತಿಳಿಸಿ. .
ಧಾರಾವಾಹಿ- 50
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮತ್ತೆ ಗರ್ಭಿಣಿಯಾದ ಸುಮತಿ
ಸಂಜೆ ಪತಿಯು ಕೆಲಸದಿಂದ ಮನೆಗೆ ಮರಳಿದ ನಂತರ ಈ ಸಂತೋಷದ ಸುದ್ದಿಯನ್ನು ತಿಳಿಸಿದಳು. ವೇಲಾಯುಧನ್ ಪತ್ನಿ ಹೇಳಿದ ಸಿಹಿ ಸುದ್ದಿಯನ್ನು ಕೇಳಿ ಸಂತುಷ್ಟರಾದರು.
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಮರೆಯಲಾಗದ ನೆನಪುಗಳು
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಮರೆಯಲಾಗದ ನೆನಪುಗಳು
ಆ ಪ್ರೇಮದ ಪರಿಯ ಸಿಹಿಯಾದ
ಸಾವಿರಾರು ಸಂದೇಶಗಳ ನಿಘಂಟು..!!
ಅಶ್ಫಾಕ್ ಪೀರಜಾದೆ ಕವಿತೆ-ಕವಿ ಮತ್ತು ಕವಿತೆ
ಅಶ್ಫಾಕ್ ಪೀರಜಾದೆ ಕವಿತೆ-ಕವಿ ಮತ್ತು ಕವಿತೆ
ಕವಿತೆಯೇ ಕವಿಗೆ ಸಖಾ.. ಸಖಿ.. ಸುಖ
ಬಂಧು ಬಳಗ ದೇವರು ಧರ್ಮ ಎಲ್ಲ
ಕವಿತೆ ಮತ್ತು ಕವಿ ಪರಸ್ಪರ
ಧಾರಾವಾಹಿ–47
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ವಿಶ್ವನ ಅನಾರೋಗ್ಯ