Category: ಇತರೆ

ಇತರೆ

ಗೊರೂರು ಅನಂತರಾಜು ಅವರ ಹಾಸ್ಯಲೇಖನ-ʼನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!ʼ

ಗೊರೂರು ಅನಂತರಾಜು

ಅವರ ಹಾಸ್ಯಲೇಖನ-

ʼನೀನ್ಯಾವ ಜಡೆ ಕವಿತೆಗೂ

ಕೈ ಹಾಕಿಲ್ಲವೇ..!ʼ
ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ.    ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ನೋಡಿದ್ದೆನು

́ಅರಿವಿನ ದೀವಿಗೆ ಅಲ್ಲಮʼ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನಡೆದ ರಾಮ-ರಾವಣರ ಯುದ್ಧ, ಕೌರವ ಪಾಂಡವರ ಕದನ ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಾಹರಣೆ ನೀಡಿ, ದೇವರಿಗಾಗಿ ದೈವತಕ್ಕಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಟೀಕಿಸಿದ್ದಾರೆ.

“ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.

ʼಆಣೆ ಮಾಡಿ ಹೇಳತಿನಿ ನಾನು ನಿನ್ನವಳುʼ ಜಯಶ್ರೀ.ಜೆ.ಅಬ್ಬಿಗೇರಿ ಅವರ ಲಹರಿ

ʼಆಣೆ ಮಾಡಿ ಹೇಳತಿನಿ ನಾನು ನಿನ್ನವಳುʼ ಜಯಶ್ರೀ.ಜೆ.ಅಬ್ಬಿಗೇರಿ ಅವರ ಲಹರಿ

ಸಾವಿರ ಮೈಲಿ ನಡೆದರೂ ಮನದ ಚೀಲದಲ್ಲಿ ನಿನ್ನ ತುಂಬಿಕೊಂಡೇ, ನಿನ್ನ ಸ್ಪಷ್ಟವಾದ ಹೆಜ್ಜೆಗಳ ಸದ್ದು ಕೇಳಿಯೇ ನಡೆದಿದ್ದೇನೆ. ನೆನಪುಗಳ ಪೆಟ್ಟಿಗೆ ನಿರಂತರ ಸದ್ದಿನ ಕದಲಿಕೆ ತಡೆಯಲಾರೆ ಗೆಳೆಯ.

ʼಜೀವನ ಎಂದರೆ ಹೊಂದಾಣಿಕೆಯಲ್ಲ ಅದೊಂದು ಬಿಡಿಸಲಾಗದ ಪವಿತ್ರ ಬಂಧʼ ಡಾ.ಯಲ್ಲಮ್ಮನವರ ಲೇಖನ

ʼಜೀವನ ಎಂದರೆ ಹೊಂದಾಣಿಕೆಯಲ್ಲ ಅದೊಂದು ಬಿಡಿಸಲಾಗದ ಪವಿತ್ರ ಬಂಧʼ ಡಾ.ಯಲ್ಲಮ್ಮನವರ ಲೇಖನ

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ‘ನಾಡೋಜ ಶಾಂತರಸ ಗಜಲ್ ಕಾವ್ಯ ಪ್ರಶಸ್ತಿ’ ಸ್ಥಾಪನೆ ‘ಹಿರಿಯ ಗಜಲ್ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ರಾಯಚೂರು’ ಅವರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ‘ನಾಡೋಜ ಶಾಂತರಸ ಗಜಲ್ ಕಾವ್ಯ ಪ್ರಶಸ್ತಿ’ ಸ್ಥಾಪನೆ ‘ಹಿರಿಯ ಗಜಲ್ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ರಾಯಚೂರು’ ಅವರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ

ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು

ಮಕ್ಕಳ ಸಂಗಾತಿ

ಶಿಹೊಂ ಮಕ್ಕಳ ಕವಿತೆ-

ಆಡಬೇಕೂಂತ ಆಡಬೇಕು

ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ

‘ಜೇನ ದನಿಯೋಳೆ ಮೀನ ಕಣ್ಣೋಳೆ’ ಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರೇಮ ಲಹರಿ

ಪ್ರೇಮ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

ಪ್ರೇಮ ಲಹರಿ

‘ಜೇನ ದನಿಯೋಳೆ

ಮೀನ ಬೆಳದಿಂಗಳ ಬಾಲೆ ದಾರಿ ತಪ್ಪಿಸದಿರು ನಡುದಾರಿಯಲ್ಲಿ. ದಾರಿ ತಪ್ಪಿದರೆ ತಪ್ಪು ಮಾಡುವುದು ಮನದಲೆ, ಎಂದು ಆಶುಕವಿಯಂತೆ ಕವಿತೆ ಕಟ್ಟಿದೆ.ಕಣ್ಣೋಳೆ’

‘ಎಲ್ಲಾ ನೋವ ಮರೆತು…’ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ

ಲೇಖನ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಅವರ ಓರೆನೋಟ

‘ಎಲ್ಲಾ ನೋವ ಮರೆತು…’
ಅದೇ ಕಲ್ಯಾಣ ಮಂಟಪದ ಹಿಂದಿನ ಕೊಠಡಿಯ ಮೂಲೆಯೊಂದರಲ್ಲಿ ಕತ್ತಲು..!  ಜೀವವೊಂದು ಅಳುತ್ತಾ.. ಏನೋ ನೆನಪು ಮಾಡಿಕೊಂಡು ಬಿಕ್ಕಳಿಸುತ್ತಿದೆ

ನಾಗರತ್ನ .ಎಚ್ ಗಂಗಾವತಿ ಅವರ ‘ದೇವನ ಒಲುಮೆ’ ಮಕ್ಕಳ ಕಥೆ

ಮಕ್ಕಳ ಸಂಗಾತಿ

ನಾಗರತ್ನ .ಎಚ್ ಗಂಗಾವತಿ

‘ದೇವನ ಒಲುಮೆ’

ಮಕ್ಕಳ ಕಥೆ
ತಂದೆ ತಾಯಿಯನ್ನ ಜವಾಬ್ದಾರಿಯಿಂದ ನೋಡಿಕೊಂಡಾಗ ದೇವರು ನಮಗೂ ಕೂಡ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಇದೆ. ಓದುವುದರ ಜೊತೆಗೆ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

Back To Top