ಶುಭಲಕ್ಷ್ಮಿ ಆರ್ ನಾಯಕ
ಅದು ನಮ್ಮ ಹಿತ್ತಲಿನಲ್ಲಿ ಬೆಳೆದಿದೆ, ಹಾಗೂ ನಮ್ಮಹತ್ತಿರವೇ ಇರುವ ಕಾರಣ ಅದು ತಾತ್ಸಾರಕ್ಕೆ ಒಳಗಾಗಿರುವುದು. ಬದುಕಿನಲ್ಲೂಇಂಥಹ ಅನೇಕ ಸಂದರ್ಭಗಳಲ್ಲಿ ತಾತ್ಸಾರಕ್ಕೆ ನಾವು ಒಳಗಾಗಿರುತ್ತೇವೆ.
ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ ಪರಿಚಯ-ಗೊರೂರು ಅನಂತರಾಜು
ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ
ದೇವನೂರು ಬಾಬಣ್ಣನರ ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ
ಜಿಲ್ಲೆಯ ಅನುಭವಿ ಕಲಾವಿದರು ಸೇರಿ
ರಾಜಾ ಸತ್ಯವ್ರತ ಎಂಬ ಪೌರಾಣಿಕ ನಾಟಕ ಪ್ರದರ್ಶಿಸುತ್ತಿದ್ದಾರೆ