ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಶಾಲೆ ಶುರುವಾಯಿತು…
ಮುಂದೇನು?
ಚಿಕ್ಕಂದಿನಿಂದಲೇ ಮಕ್ಕಳನ್ನು ಹಾಡು, ನೃತ್ಯ, ರಂಗಕಲೆ, ನಾಟಕ, ದೊಡ್ಡಾಟ, ಬಯಲಾಟ ಮುಂತಾದ ಪ್ರದರ್ಶನ ಕಲೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಅಯ್ಯೋ ವಿಧಿಯೇ
ಎಂದು ದೂರಿದ್ದು ಉಂಟು.
ಅಂಕಣ ಬರಹ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೩
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಈ ಆಚಾರವೇ ಲಿಂಗವೆಂದು, ಅರಿವನ್ನು ಆಚರಣೆಗೆ ತಂದಾಗ ಮಾತ್ರ ,ಸಮಾಜ ಬೆಳೆಯುವುದು ಸಮುದಾಯ ಅಭಿವೃದ್ಧಿಯಾಗುವದು
ಧಾರಾವಾಹಿ 85
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಪ್ರಯೋಗಶಾಲಯಲ್ಲಿ ಸುಮತಿ
ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಒಂದು ದೊಡ್ಡ ಆಸ್ಪತ್ರೆಯ ಮುಂದೆ ಕಾರು ನಿಂತಿತು. ಡ್ರೈವರ್ ಮೊದಲು ಇಳಿದು ಸಣ್ಣ ಸಾಹುಕಾರರು ಇಳಿಯಲು ಕಾರಿನ ಬಾಗಿಲನ್ನು ತೆರೆದರು
ಅಂಕಣ ಸಂಗಾತಿ
ಮಧು ವಸ್ತ್ರದ
ಮುಂಬಯಿ ಎಕ್ಸ್ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ…13
ಮಕರಸಂಕ್ರಾಂತಿ ಸಮಯದಲ್ಲಿ ಮರಾಠಿಗರು “ಬೋರನ್ಹಾಣ್” ಎಂಬ ಸುಂದರವಾದ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಆಚರಿಸುತ್ತಾರೆ
ಅಂಕಣ ಸಂಗಾತಿ
ಅರಿವಿನ ಹರಿವ
ಶಿವಲೀಲಾ ಶಂಕರ್
“ಪಶ್ಚಾತ್ತಾಪ ಎಂಬ ಅಳುಕು ನಮಗಿಲ್ಲ”
ಅದರ ಮೇಲೆ ಹತ್ತು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಿ ಜೀವನ ಭದ್ರಪಡಿಸಿಕೊಳ್ಳುವ ತವಕ. ಹೊಲ ಗದ್ದೆಗಳು ಅನ್ನ ಬೆಳೆಯುವ ಕಾರ್ಖಾನೆಗಳಾಗಿ ಉಳಿದಿಲ್ಲ. ಅವೆಲ್ಲವೂ ATM ಗಳಾಗಿ ಮಾರ್ಪಾಟು ಹೊಂದಿವೆ.
ಕೆಲವರು ಚಿಕ್ಕ ಪುಟ್ಟ ಸಮಸ್ಯೆಗೂ ಆಕಾಶವೇ ತಲೆಮೇಲೆ ಬಿದ್ದಂತೆ ಆಡುತ್ತಾರೆ. ಪ್ರತಿಯೊಂದಕ್ಕೂ ಒಂದು ಪರಿಹಾರವೆಂಬುದು ಇದ್ದೇ ಇರುತ್ತದೆ.
ಅಂಕಣ ಬರಹ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸಾಮಾಜಿಕ ಜವಬ್ದಾರಿಯಿಲ್ಲದ
ಮನುಷ್ಯನ ಸ್ವಾರ್ಥದ ಬೀಡು
ಇಂತಹ ಸಮಸಮಾಜ ನಿರ್ಮಾಣ ಮಾಡುವಲ್ಲಿ ಸಮಾಜದಲ್ಲಿರುವ ನಾವು ಬಹು ಎಚ್ಚರಿಕೆಯಿಂದ ನಮ್ಮ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು.