Category: ಕಥಾಗುಚ್ಛ

ಕಥಾಗುಚ್ಛ

‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ

‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ
ತದ ನಂತರ ಮೂರು ನಾಲ್ಕು ಸಲ ಸಂತೋಷ ಅಮ್ಮನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅದೊಂದು ದಿನ ಮನೆಗೆ ಬಂದಿದ್ದ ಅಕ್ಕ ಸುಧಾ, ” ಚೇತೂ..ನಿನ್ನ ಅತ್ತಿಗೆ ಬಂದ ಮೇಲೆ ನಿನ್ನಣ್ಣ ತುಂಬಾ ಬದಲಾಗಿದ್ದಾನೆ ಅಲ್ಲವಾ? ಜಮೀನು ಮಾರಿ ಬಂದ ಹಣದಿಂದ ಖರೀದಿಸಿದ ಸೈಟನ್ನು ಅವನ ಹೆಸರಿಗೇ ಬರೆಸಿಕೊಂಡಿದ್ದಾನಂತೆ!..”

“ಮತ್ತೆ ಹಾಡಿತು ಕೋಗಿಲೆ” ಕುಸುಮಾ.ಜಿ. ಭಟ್ ಅವರ ಸಣ್ಣ ಕಥೆ

“ಮತ್ತೆ ಹಾಡಿತು ಕೋಗಿಲೆ” ಕುಸುಮಾ.ಜಿ. ಭಟ್ ಅವರ ಸಣ್ಣ ಕಥೆ
ಹೀಗೆ ದಿನ ಉರುಳಿದಂತೆ ಸುಚಿತ್ರಾ ಸುರಾಗನ ಸಂಗೀತ ಲೋಕಕ್ಕೆ ಸ್ಫೂರ್ತಿಯ ಚಿಲುಮೆಯೇ ಆಗಿದ್ದಳು. ಒಂದೆರಡು ಬಾರಿ ಅವಳ ನೇರ ಪರಿಚಯ ಮಾಡಿಕೊಳ್ಳುವ ಹಂಬಲದಿಂದ ಅವನೇ ವೇದಿಕೆಯಿಂದ ಇಳಿದು ಪ್ರಯತ್ನಿಸಿದ್ದೂ ಇದೆ !

‘ಗಾಳಿಪಟ’ಮಕ್ಕಳ ಕಥೆ ಜಿ.ಎಸ್ ಹೆಗಡೆ

‘ಗಾಳಿಪಟಎಲ್ಲ ವಿದ್ಯಾರ್ಥಿಗಳೂ ‘ಹೋ’ ಎಂದು ಕೂಗುತ್ತಿದ್ದಾರೆ. ಶಿಕ್ಷಕಿ ಸುಮನ ರವರು ‘ . ಇದು ಹಕ್ಕಿಯಲ್ಲ, ಆದ್ರೆ ಹಾರ್ತೈತಲ್ಲ, ಇದು ಗೂಳಿಯಲ್ಲ ಆದ್ರೆ ಕೊಂಬೈತಲ್ಲ,’ಮಕ್ಕಳ ಕಥೆ ಜಿ.ಎಸ್ ಹೆಗಡೆ

‘ಗತ್ಯಂತರ’ ಎಸ್ ನಾಗಶ್ರೀ ಅಜಯ್ ಅವರ ಸಣ್ಣಕಥೆ

‘ಗತ್ಯಂತರ’ ಎಸ್ ನಾಗಶ್ರೀ ಅಜಯ್ ಅವರ ಸಣ್ಣಕಥೆ

ಇನ್ನೊಂದು ಸಲ ನಾನು ಹೇಳಿದ್ದರ ಬಗ್ಗೆಯೂ ಸಮಾಧಾನವಾಗಿ ಯೋಚಿಸು.” ಎಂದಾಗ ಪ್ರಯತ್ನಪೂರ್ವಕವಾಗಿ ನಿರಾಸೆಯನ್ನು ಬಚ್ಚಿಟ್ಟಿದ್ದು, ಧ್ವನಿಯ ಬಾಗು ಬಳುಕಿನಲ್ಲಿ ಒಡೆದು ತೋರುತ್ತಿತ್ತು.

ಇಮಾಮ್ ಮದ್ಗಾರ ಅವರ ಕವಿತೆ-ಸ್ವಲ್ಪ ತಡಿ

ಇಮಾಮ್ ಮದ್ಗಾರ ಅವರ ಕವಿತೆ-ಸ್ವಲ್ಪ ತಡಿ
ಮಿದುಳಿನ ನರಗಳಿನ್ನೂ
ನಿನಗಿಂತ ಚುರುಕಾಗಿವೆ
ಹೃದಯ ??? ಅದನ್ನು
ನೀನೇ ಕೇಳಬೇಕು !

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣಕಥೆ-ಸ್ವೀಕೃತಿ

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣಕಥೆ-ಸ್ವೀಕೃತಿ

ಬದುಕಿನ ದಾರಿ ಬಲು ವಿಶಾಲವಾದದ್ದು, ಹಲವಾರು ತಿರುವುಗಳಿಂದಲೂ ಕೂಡಿರಬಹುದು ಆದರೆ ಯಾವುದಕ್ಕೂ ಅಂಜದೆ ಬೆದರದೆ ಬದುಕಬಲ್ಲೆನೆಂಬ ಆತ್ಮವಿಶ್ವಾಸ ನನ್ನಲ್ಲಿದೆ.

‘ಬದುಕು ಬದಲಿಸಬಹುದು’ ಸಣ್ಣಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

‘ಬದುಕು ಬದಲಿಸಬಹುದು’ ಸಣ್ಣಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

ದಿಗ್ಗಜ ಗಾಯಕರ, ನುರಿತ ಸಂಗೀತಜ್ಞರ ತಿದ್ದಿ ತೀಡುವಿಕೆಯಲ್ಲಿ ಮತ್ತಷ್ಟು ಪರಿಣತಿಯನ್ನು ಗಳಿಸಿದ ಆಕೆಯ ಮಗಳು ಸ್ಪರ್ಧೆಯ ಅಂತಿಮ ಹಂತಗಳನ್ನು ತಲುಪಿದ್ದಳು.

ಸಿಂಗಲ್ ಟಿಕ್ ಸಣ್ಣ ಕಥೆ-ಎಸ್ ನಾಗಶ್ರೀ ಅಜಯ್

ಸಿಂಗಲ್ ಟಿಕ್ ಸಣ್ಣ ಕಥೆ-ಎಸ್ ನಾಗಶ್ರೀ ಅಜಯ್

ದುಬೈಗೆ ಹೊರಟಿದ್ದೀನಿ ಕಣೆ. ಎರಡು ಮೂರು ವರ್ಷ ಇಲ್ಲಿಗೆ ಬರುವ ಯೋಚನೆಯಿಲ್ಲ. ಯಾರೋ ಬಂದು ಬಾಳು ಬೆಳಗಲಿ ಅಂತ ಕಾಯುವ ಮನಃಸ್ಥಿತಿಯೇ ತಪ್ಪು ಅನ್ನಿಸಿದೆ. ಮದುವೆಗಾಗಿ ನನ್ನ ಕಡೆಯಿಂದ ಎಲ್ಲ ಬಗೆಯ ಪ್ರಯತ್ನ ಮಾಡಿ ಆಗಿದೆ. ಇನ್ನೇನಿದ್ದರೂ ನನ್ನ ದಾರಿ ನನ್ನ ಗುರಿ ನಾನೇ ಹುಡುಕಿಕೊಳ್ಳಬೇಕು.

“ಉರುಳಿದ ಕಾಲಚಕ್ರ” ಸಣ್ಣ ಕಥೆ-ಅಶ್ವಿನಿ ಕುಲಾಲ್ ಕಡ್ತಲ

“ಉರುಳಿದ ಕಾಲಚಕ್ರ” ಸಣ್ಣ ಕಥೆ-ಅಶ್ವಿನಿ ಕುಲಾಲ್ ಕಡ್ತಲ

Back To Top