Category: ಕಾವ್ಯಯಾನ

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲರವರ ಫೋಟೋಗ್ರಾಫಿ ಢೇ!ಕವಿತೆ-“ಛಾಯಾಚಿತ್ರಗ್ರಹಣ”

ಜಯಶ್ರೀ ಎಸ್ ಪಾಟೀಲರವರ ಫೋಟೋಗ್ರಾಫಿ ಢೇ!ಕವಿತೆ-“ಛಾಯಾಚಿತ್ರಗ್ರಹಣ”
ಹಸಿರಿನ ಹೊದಿಕೆಯಲಿ ಇಳೆಯ ಬೆಡಗು
ಕ್ಯಾಮೆರಾ ಸೆರೆಯಲ್ಲಿ ಸಿಕ್ಕು ಹೆಚ್ಚಿದೆ ಮೆರಗು

ಮಾಲಾ ಚಲುವನಹಳ್ಳಿ ಅವರ ಹೊಸ ಗಜಲ್

ಮಾಲಾ ಚಲುವನಹಳ್ಳಿ ಅವರ ಹೊಸ ಗಜಲ್
ಇಂಬು ನೀಡುವ ಸಾಂತ್ವನದ ನುಡಿ
ನುಡಿದೊಮ್ಮೆ ಮಾತಾಡಿಬಿಡು

ಡಾ ಅನ್ನಪೂರ್ಣ ಹಿರೇಮಠ ಅವರ ಹೊಸ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಹೊಸ ಗಜಲ್
ಬಾರು ಕಾರುಬಾರು ತಕರಾರು ಕದನಗಳು ಜೋರು
ವ್ಯವಹಾರದ ವ್ಯಭಿಚಾರಿ ತಗಾದೆಯ ತಾಜಾ ಹಕೀಕತ್

ಡಾ.ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-‘ಇಹಕೂ…ಪರಕೂ….. ನೀನೇ…..’

ಡಾ.ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-‘ಇಹಕೂ…ಪರಕೂ….. ನೀನೇ…..’
ಬದುಕಿನ ಆ ಭೇಟಿಯಲ್ಲಿ
ಭಾಗಿ ನಾ ನಿನ್ನೊಂದಿಗೆ.

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ಮಿಂಚಿನ ಬೆಳಕಲಿ,
ಗರಿಬಿಚ್ಚಿ ಕುಣೀತು
ಮಳೆಗಾಗಿ ನವಿಲು.

ರತ್ನರಾಯಮಲ್ಲ ಅವರ ಹೊಸ ಗಜಲ್

ರತ್ನರಾಯಮಲ್ಲ ಅವರ ಹೊಸ ಗಜಲ್
ನಿನ್ನ ಮೈಮಾಟದ ವಕ್ರ ರೇಖೆಗಳು ಹುಚ್ಚು ಹಿಡಿಸಿವೆ ನನ್ನನು
ನೀ ನನ್ನ ಮಿಥುನಂಗಳದ ಓಕುಳಿ ಚುಂಬಿಸುವೆ ಅನುದಿನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಅಳಲು

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಅಳಲು
ದ್ವಾಪರದಲ್ಲಿ ಯುದ್ಧ ನಡೆಯಿತು ದ್ರೌಪದಿಯ ಮಾನಕ್ಕೆಂದು
ಇಂದು ಕಲಿಯುಗದಲ್ಲಿ ನಾರಿಯ ಸಮ್ಮಾನವೆಂತು

ಪ್ರಮೋದ ಜೋಶಿ ಕವಿತೆ-ಯಾರು ಬಲ್ಲರು

ಪ್ರಮೋದ ಜೋಶಿ ಕವಿತೆ-ಯಾರು ಬಲ್ಲರು
ಹುಚ್ಚಿನ ಕಿಚ್ಚಿಗೆ ಬೀಸುತಿದೆ ಗಾಳಿ
ಅರಿವಿಲ್ಲದೆ ಸುಡುವುದು ಅದರ ಚಾಳಿ

ಡಾ ಸಾವಿತ್ರಿ ಮಹಾದೇವಪ್ಪ ಅವರ ಕವಿತೆ-ಲಿಂಗ ಧ್ಯಾನ

ಡಾ ಸಾವಿತ್ರಿ ಮಹಾದೇವಪ್ಪ ಅವರ ಕವಿತೆ-ಲಿಂಗ ಧ್ಯಾನ
ಹಗಲಲ್ಲ ಇರುಳು
ಇರುಳಲ್ಲ ಹಗಲು
ಸಂಚರಿಸುತ್ತಿದೆ ಮನ

Back To Top