ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಸವಿತಾ ದೇಶಮುಖ ಅವರ ಹೊಸ ಕವಿತೆ-‘ಬರಡಾಗದಿರಲಿ ಭೂಮಿ’
ಕಾವ್ಯ ಸಂಗಾತಿ
ಸವಿತಾ ದೇಶಮುಖ
‘ಬರಡಾಗದಿರಲಿ ಭೂಮಿ’
ಎನಿತು ಮುನ್ನಡೆಯ ದಾರಿಯು
ಕ್ಷಣಮಾತ್ರದಲ್ಲಿ ಒಬ್ಬರ ವಿನಾಶವನು
ಇನ್ನೊಬ್ಬ ಮಾಡುವ ತಂತ್ರ -ಯಂತ್ರವು
ಮಾಜಾನ್ ಮಸ್ಕಿ ಅವರ ಕವಿತೆ
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಬೋರೇಗೌಡ – ಅಂಕಪುರ ಕವಿತೆ-‘ಕೂಡುಕುಟುಂಬ’
ಕಾವ್ಯ ಸಂಗಾತಿ
ಬೋರೇಗೌಡ ಅಂಕಪುರ
‘ಕೂಡುಕುಟುಂಬ’
ಹಿರಿಯ ಜೀವಗಳ ಗೌರವಿಸಿ ನಡೆಯುತ
ಮುಂದಿನ ಪೀಳಿಗೆಗೆ ಸಂಸ್ಕಾರ ಕಲಿಸುತ
ಚಳಿಗಾಲದ ಪದ್ಯೋತ್ಸವ
ಇದು ಚಳಿಗಾಲದ ವಿಶೇಷ ಕವಿತೆಗಳ ಕಾಲ-
ಸುಜಾತಾ ರವೀಶ್
ಮಾಗಿಯ ಚಳಿ
ಭಾವಯಾನಿ ಅವರ ಕವಿತೆ ‘ಅವಳು’
ಕಾವ್ಯ ಸಂಗಾತಿ
ಭಾವಯಾನಿ
‘ಅವಳು’
ಬೆಂಕಿಯಲಿ ಬೆಂದ ಅಡುಗೆಯಿಂದ ಮನೆಯವರ ಉದರ ತಣ್ಣಗಾದರೂ
ಅವಲೊಳಗಿನ ಲಾವಾರಸ ತಣ್ಣಗಾಗುವುದೇ ಇಲ್ಲ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಬೆಳಕಾದಳು
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬೆಳಕಾದಳು
ನಾಗರ ಹೆಡೆ ಜಡೆಯವಳು
ನನ್ನೊಡತಿ
ಪ್ರೀತಿಯ ಒಡವೆ ತೊಟ್ಟವಳು
ಸತೀಶ್ ಬಿಳಿಯೂರು ಅವರ ಕವಿತೆ-ಮಗುವೆ ನೀ ನನ್ನ ನಗುವೆ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮಗುವೆ ನೀ ನನ್ನ ನಗುವೆ
ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ
ಕಾವ್ಯಸಂಗಾತಿ
ಗಾಯತ್ರಿ ಎಸ್ ಕೆ ಅವರ ಕವಿತೆ
ವಿನೂತನ
ನಮ್ಮಲ್ಲಿರುವ ಹೊಂದಿಕೆ
ಜೊತೆಗೂಡುವ ಹೊಂದಾಣಿಕೆ
ಬಯಸಿದಂತೆ ಇರುವಿಕೆ..!
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಹೇಳಿ ಹೋಗುವೆಯಾ ಕಾರಣ?
ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಹೇಳಿ ಹೋಗುವೆಯಾ ಕಾರಣ?
ಮನಕ ಬ್ಯಾಸರಾ
ಆದದ್ದಾದರೂ ಯಾತಕ್ಕ
ಹೇಳಿ ಹೋಗುವೆಯಾ ಕಾರಣ?