Category: ಕಾವ್ಯಯಾನ

ಕಾವ್ಯಯಾನ

ಪ್ರೇಮನಗರಿಯಲ್ಲಿ ಪ್ರೇಮದ ಮನೆ ಅಡಗಿದೆ. ಪ್ರೀತಿಯ ಭಾವ ತುಂಬಿದ ಹೃದಯಗಳಲ್ಲಿ ಮಾತ್ರ ಗಜಲ್ ಹುಟ್ಟುತ್ತದೆ. ಈ ಗಜಲ್ ಎನ್ನುವಂತದ್ದೇ ಅನನ್ಯ ಹಾಗೂ ಅನುಪಮವಾದ ಅಮಲು ತುಂಬಿದ ಪ್ರೀತಿಯ ಮದಿರೆ. ಪ್ರೀತಿಯ ಅಮಲು ಶಾಯರ್ ಗಳಿಗೆ ಹೊಸ ಮತ್ತು ಸುಂದರವಾದ ಕನಸುಗಳನ್ನು, ಸುಂದರವಾದ ಆಲೋಚನೆಗಳನ್ನು ತೋರಿಸುತ್ತದೆ.
ಶರಣಯ್ಯ ದಿದ್ದಿಗಿ ಯವರ

ಗಜಲ್ ಗಳಲ್ಲಿ ಜೀವನ ಪ್ರೀತಿ..

ಜ್ಯೋತಿ , ಡಿ.ಬೊಮ್ಮಾಕವಿತೆ-ಯುದ್ದ , ಬರ ,

ಅಲ್ಲಿ ವಿಜೃಂಭಿಸುತ್ತಿದೆ ವೈರತ್ವ
ಇಲ್ಲಿ ಅಸಹಾಯಕವಾಗಿದೆ ಮನುಷತ್ವ.
ಕಾವ್ಯ ಸಂಗಾತಿ

ಜ್ಯೋತಿ , ಡಿ.ಬೊಮ್ಮಾಕವಿತೆ-

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಅಪ್ಪಿ ಕೊಂಡೆವು.

ಯಾರು ದುಷ್ಟರು
ಯಾರು ಶಿಷ್ಟರು
ಯಾರು ಭ್ರಷ್ಟರು
ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸೋಮಲಿಂಗ ಬೇಡರ ಆಳೂರ ಕವಿತೆ-ಬಾರಪ್ಪ ಮಳೆರಾಯ

ಹದವಾಗಿ ಸುರಿಯಲಿಲ್ಲ
ಒಣ ಭೂಮಿಯಲ್ಲಿ ಬಿತ್ತಿದ ಬೀಜ
ಸುಟ್ಟು ಹೊರಟಿವೆ ಬಿಸಿಲಿಗೆ
ಕಾವ್ಯ ಸಂಗಾತಿ

ಸೋಮಲಿಂಗ ಬೇಡರ ಆಳೂರ

ಡಾ.ಕಸ್ತೂರಿ ದಳವಾಯಿ ಕವಿತೆ-ಬುದ್ದನೇಕೆ ನಕ್ಕ,!

ಲೋಕದಿ ಬೆನ್ನು
ಮಾಡಿ ಅಲೌಕಿದ
ಕಡೆ.ಸ್ಮಿತ ಸಿದ್ದತೆ ಯಿಂದ
“ಸ್ಥಿತಪ್ರಜ್ಣತ್ವ”
ಕಾವ್ಯ ಸಂಗಾತಿ

ಡಾ.ಕಸ್ತೂರಿ ದಳವಾಯಿ ಕವಿತೆ-

Back To Top