Category: ಕಾವ್ಯಯಾನ

ಕಾವ್ಯಯಾನ

ನಾಗಜಯ ಗಂಗಾವತಿ-ನಾ ಹಿಂಗ

ವಯಸ್ಸೇನು ಪೂರಾ ಕಳೆದಿಲ್ಲ , ಮಾಗಿನಿ ಅಂತ ಅನಸಕತೈತಿ
ಬೆನ್ನಿಗಂಟಿದ್ದು ಎರಡು ಸಲ ಗಂಟಿ ಹೊಡದೈತಿ.
ಅದು ಕಾಣಂಗಿಲ್ಲ , ಯಾರನ್ನೂ ಬಿಡಂಗಿಲ್ಲ ಖರೆ…
ಕಾವ್ಯ ಸಂಗಾತಿ

ನಾಗಜಯ ಗಂಗಾವತಿ-

ಎ. ಹೇಮಗಂಗಾ ಅವರ ಹಾಯ್ಕುಗಳು

ಬಂಜರು ಮನ
ಬೆಳೆ ಬೆಳೆವವನು
ಗುರುವು ಮಾತ್ರ
ಕಾವ್ಯ ಸಂಗಾತಿ

ಎ. ಹೇಮಗಂಗಾ

ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕ

ಉಳಿ ಹಿಡಿಯದ ಸಮಾಜ ಶಿಲ್ಪಿ ನೀನು
ಮನದ ಹೊಲವ ಹುಟ್ಟಿ ಬಿತ್ತುವ ರೈತ
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಬಾಗೇಪಲ್ಲಿಯವರ ಗಜಲ್

ಸರಿಸಾಟಿ ಇಲ್ಲದ ಅನುಪಮ ಜೀವಕಣ ನೀನು ಸೃಷ್ಟಿ ಯೊಳಗೆ
ಯಾರನಾದರೂ ಅನುಕರಿಸುವ ಇಚ್ಛೆ ಮನದಿಂದ ಹೊರಗಿರಲಿ
ಕಾವ್ಯ ಸಂಗಾತಿ

ಬಾಗೇಪಲ್ಲಿಯವರ

ಲಲಿತಾ ಪ್ರಭು ಅಂಗಡಿ-ಭವಿಷ್ಯದ ರೂವಾರಿ.

ಹಲವು ಬಗೆಯ ಎಳೆಗಳ ವಿಚಾರದಿ
ಅಲೆಯಾಗಿ
ಅಚಾರಕೆ ಆಳವಾದ ನಾವಿಕನಂತೆ
ಜೀವನದ ನೆನಪಿನ ಪಟದಲಿ
ಕಾವ್ಯಸಂಗಾತಿ

ಲಲಿತಾ ಪ್ರಭು ಅಂಗಡಿ

ಇಂದಿರಾ ಮೋಟೆಬೆನ್ನೂರ ಹೇಳಿ ಬಿಡು ಈಗಲೇ

ಪರಸ್ಪರ ನೋಡಬಹುದಿತ್ತು
ಅದಕ್ಕೂ ದಪ್ಪ ತೆರೆ ಎಳೆದುಬಿಟ್ಟೆ
ಕೊನೆ ಪಕ್ಷ ಮಾತಾಡಬಹುದಿತ್ತು
ಮೌನ ಆಳ ಕಂದಕವ ಕೊರೆದಿಟ್ಟೆ
ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಡಾ,ಶಶಿಕಾಂತ.ಪಟ್ಟಣ ಪುಣೆ, ಗೌರಿಲಂಕೇಶ ನೆನಪಿಗೆ ಒಂದು ಕವಿತೆ ಬಾರದ ಊರಿಗೆ ಹೋದಳು

ಡಾ,ಶಶಿಕಾಂತ.ಪಟ್ಟಣ ಪುಣೆ, ಗೌರಿಲಂಕೇಶ ನೆನಪಿಗೆ ಒಂದು ಕವಿತೆ ಬಾರದ ಊರಿಗೆ ಹೋದಳು

Back To Top