ಕಾವ್ಯ ಸಂಗಾತಿ
ಅಕ್ಕ ಮಹಾದೇವಿ ತೆಗ್ಗಿ-

ವಸಂತ ಚಿಗುರಿತು.

ವಸಂತ ಬಂದ
ಸಂತಸ ತಂದ
ಬರಡು ನೆಲಕೆ
ಹಸಿರು ಚಿಗುರು
ಪಕ್ಷಿ ಇಂಚರ
ಸಂಭ್ರಮ ಸ್ಫೂರ್ತಿ
ಮನ ಮನಗಳಲಿ
ಒಂಟಿ ಜೀವಕೆ
ಜೋಡಿಯಾದ
ನಗೆಯ ಚಿಲುಮೆ
ಚಿಮ್ಮಿದ
ಬಿಸಿಲು ಬೇಗೆ
ತಂಪು ನೆರಳು
ಸ್ನೇಹ ಪ್ರೀತಿ
ನನ್ನ ತವರು
ಅಕ್ಕ ಮಹಾದೇವಿ ತೆಗ್ಗಿ
ಕಾವ್ಯ ಸಂಗಾತಿ
ಅಕ್ಕ ಮಹಾದೇವಿ ತೆಗ್ಗಿ-

ವಸಂತ ಚಿಗುರಿತು.

ವಸಂತ ಬಂದ
ಸಂತಸ ತಂದ
ಬರಡು ನೆಲಕೆ
ಹಸಿರು ಚಿಗುರು
ಪಕ್ಷಿ ಇಂಚರ
ಸಂಭ್ರಮ ಸ್ಫೂರ್ತಿ
ಮನ ಮನಗಳಲಿ
ಒಂಟಿ ಜೀವಕೆ
ಜೋಡಿಯಾದ
ನಗೆಯ ಚಿಲುಮೆ
ಚಿಮ್ಮಿದ
ಬಿಸಿಲು ಬೇಗೆ
ತಂಪು ನೆರಳು
ಸ್ನೇಹ ಪ್ರೀತಿ
ನನ್ನ ತವರು
ಅಕ್ಕ ಮಹಾದೇವಿ ತೆಗ್ಗಿ
You cannot copy content of this page
Very nice
ಧನ್ಯವಾದಗಳು