Category: ಕಾವ್ಯಯಾನ

ಕಾವ್ಯಯಾನ

ಶಂಕರಾನಂದ ಹೆಬ್ಬಾಳ-ಗಡಿಯಾರ

ಕಾವ್ಯ ಸಂಗಾತಿ ಶಂಕರಾನಂದ ಹೆಬ್ಬಾಳ ಗಡಿಯಾರ ಎಲ್ಲ ದಿಕ್ಕುಗಳು ನನ್ನ ಸುತ್ತಲೂತಿರುಗುವುದೊಂದೆ ಕೆಲಸ ನನಗೆ, ಊರು ಬದುಕಿದರೇನು‌..?ಸತ್ತರೇನು..?ನಾನು ಮಾತ್ರ ತಿರುಗುತ್ತಲೆ ಇದ್ದೇನೆ..ಬೇಸರವಿರದ ಚಕ್ಕಡಿಯ ಗಾಲಿಯಂತೆ,ಹಾಸುಗಂಬಿಯ ಮೇಲೆ ಉರುಳುತ್ತಲೆಇದ್ದೇನೆ,ನಾನು ಜಗವ ನೋಡಿಲ್ಲಜಗವೇ ನನ್ನನ್ನು ದಿಟ್ಟಿಸುವಂತೆಮಾಡಿದ್ದೇನೆ…! ಕಾಯುವ ಪ್ರೇಮಿ ಶಪಿಸಿಬುಸುಗುಡುತ್ತಿದ್ದಾನೆ,ಹಾಳಾದ್ದು ಸಮಯ ಹೋಗುವುದೆ ಇಲ್ಲವೆಂದು,ಹಡೆದ ತಾಯಿಗೆ ಇದರದ್ದೆ ಚಿಂತೆಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕಬೇಕೆಂದುನೋಡುತ್ತಿದ್ದಾಳೆ,ಇನ್ನು ಸಮಯವಾಗಿಲ್ಲ….! ಇಲ್ಲೊಬ್ಬ,ನೌಕರಿಗೆ ಪರೀಕ್ಷೆ ಬರೆಯುತ್ತಿದ್ದಾನೆ,ವರ್ಷಗಟ್ಟಲೆ ಓದಿ ಗುಡ್ಡಹಾಕಿದ ಜ್ಞಾನಒರೆಗಚ್ಚಿ ಸಮಯ ನೋಡುತ್ತಲೆ ಇದ್ದಾನೆ,ಮೂಕ ಬಸವನಂತೆ,…! ಅಲ್ಲೊಬ್ಬ,ತಿರುಕ ಪುಡಿಗಾಸಿಗೆ ಅಲೆದುಸುಸ್ತಾಗಿ ನಡೆದು ಬೀದಿ ಬದಿಯಲ್ಲಿಹಣೆಬರಹವ ನೆನೆಯುತ್ತ,..!ನನ್ನ ಟೈಂ […]

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಹುಡುಕುವೆ

ಹುಡುಕಲಾರೆ ಗೆಳತಿ ನಿನ್ನನ್ನು
ನಾ ನಿದ್ರಿಯಿಸುವ ಹಾಸಿಗೆಯಲಿ ನೀನೇ ತಲೆ ದಿಂಬು ಆದಾಗ
ಹುಢುಕಲಾರೆ ನಿನ್ನನ್ನು ಗೆಳತಿ
ಕಾವ್ಯ ಸಂಗಾತಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-

ಅನಸೂಯ ಜಹಗೀರದಾರ-ನಿರೀಕ್ಷೆ

ಬಂಧಿಯಾಗಿಸಲಿಲ್ಲ
ಜುಗಲ್ ಬಂಧಿ ಹಾಡಲಿಲ್ಲ..
ಗಾಯದ ಹರಿವು ಹರಿದು
ಹಸಿಗೊಳ್ಳಲಿಲ್ಲ.
ಕಾವ್ಯಸಂಗಾತಿ

ಅನಸೂಯ ಜಹಗೀರದಾರ

ರೋಹಿಣಿ ಯಾದವಾಡ-ದ್ವಿಪದಿಗಳು

ಭಾವನೆಗಳು ಬಿಕರಿಗಿಲ್ಲ ಎಂದು ಅರ್ಥೈಸಿಕೊ
ಆಂತರ್ಯದ ನೋವಿಗೂ ನೋವಿದೆ ಎಂದರಿತುಕೊ
ಕಾವ್ಯಸಂಗಾತಿ

ರೋಹಿಣಿ ಯಾದವಾಡ

ಪ್ರತಿಭಾ ಪಾಟೀಲ-ಅವಳ ಕೂಗು

ಭರವಸೆಯ ನೀಡಿ
ನನ್ನೊಂದಿಗೆ ಕೂಡಿ
ಹೊರಟು ಹೋಗುವದೆಂತ ನ್ಯಾಯ
ನರಕವಾಗಿದೆ ನೀನಿಲ್ಲದ ಈ ಸಮಯ
ಕಾವ್ಯ ಸಂಗಾತಿ

ಪ್ರತಿಭಾ ಪಾಟೀಲ

ವಿಮಲಾರುಣ ಪಡ್ಡoಬೈಲು-ವಿರಹ

ತನ್ನ ಕುಡಿನೋಟದಲಿ ದಿಟ್ಟಿಸುತಿಹಳು
ನನ್ನ ಉತ್ತರಕ್ಕಾಗಿ
ಬಿರುಗಾಳಿಯಾಗದೆ ಅವಳ ಕನಸಿನ ಗೂಡಿಗೆ
ಬಯಸಿದ ಕುಳಿರ್ಗಾಳಿ
ಕಾವಲಾಯ್ತು ಕುಡಿಗೆ.
ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲು

ಮನ್ಸೂರ್ ಮುಲ್ಕಿ-ನೆರಳಿನ ಬದುಕು

ಅನ್ನಕು ಒಂದು ಬಣ್ಣವನಿಟ್ಟು
ಬಣ್ಣವೇ ಇಲ್ಲದ ನೀರನು ಕೊಟ್ಟು
ಹಸಿವದಾಹವನು ನೀಗಿಸಿದವನ ನೋಡಣ್ಣ
ಆತ್ಮದೊಳಗೆ ನೀ ಮಾನವನಾಗಣ್ಣ
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

Back To Top