ವ್ಯಾಸ ಜೋಶಿ ಅವರ ಕವಿತೆ ‘ಅಲ್ಲಿ ಹೀಗಿರಲಿಕ್ಕಿಲ್ಲ’
ಕಾವ್ಯ ಸಂಗಾತಿ
ವ್ಯಾಸ ಜೋಶಿ
‘ಅಲ್ಲಿ ಹೀಗಿರಲಿಕ್ಕಿಲ್ಲ’
ನನಗೂ ಕರೆದೊಯ್ಯಲು ಬಂದಿದೆ.
ಒಂದೇ ಹೂವಿನ ಹಾರ
ಅಳಲು ಹಣವನ್ನೂ ಕೊಟ್ಟಿಲ್ಲ.
ಕಿರಣ ಗಣಾಚಾರಿ ಅವರ ಕವಿತೆ’ಬೆಳಕು ಮಾತನಾಡಿತು’
ಕಾವ್ಯ ಸಂಗಾತಿ
ಕಿರಣ ಗಣಾಚಾರಿ
‘ಬೆಳಕು ಮಾತನಾಡಿತು’
ಅನುಸರಿಸುತ್ತ ದಾರಿಕಂಡುಕೊಳ್ಳುವುದು
ನಿನ್ನ ವಿವೇಚನೆಯೆ ಸರಿ
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಒಲವಿನೊರತೆ ಬತ್ತುತಿದೆ ನನ್ನಿನಿಯನ ದಾರಿ ಕಾಯುತ
ತಂಗಾಳಿಯೂ ಬಿಸಿಯಾಗಿದೆ ಕೆಂಡದಲಿ ಕಾಯಿಸಿದಂತೆ ನನ್ನ ಗುಲಾಬಿ
ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ.
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಹಣತೆ ಹಚ್ಚುತ್ತೇನೆ
ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .
ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್
ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್
ಸುರಿವ ಮಳೆ ಹರಿವ ನೀರೆಂದೂ ಹರಿವುದು ಬಿಟ್ಟಿಲ್ಲ
ಕುಡಿವ ನೀರಿಗೆ ವಿಷ ಬೆರೆಸಿ ಬಾಳ ಸಮ ತಪ್ಪಬೇಡ
ಸರ್ವಮಂಗಳ ಜಯರಾಂ ಅವರ ಕವಿತೆ’ಸ್ಪಂದನ’
ಕಾವ್ಯಸಂಗಾತಿ
ಸರ್ವಮಂಗಳ ಜಯರಾಂ
‘ಸ್ಪಂದನ’
ಸ್ವಪ್ನಗಳೆಂಬ ಸರಕುಗಳು
ನೆನಪಿನ ಈ ಪುಟಗಳಲಿ
ಆತ್ಮೀಯತೆಯ ಮನಗಳು
ಡಾ. ಸುಮಂಗಲಾ ಅತ್ತಿಗೇರಿ ಅವರ ಹನಿಗವನಗಳು
ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಹನಿಗವನಗಳುನಮ್ಮ ಮನದ ನಡುವಿನ
ಕತ್ತಲು ಮಾತ್ರ
ಕಳೆಯಲೇ ಇಲ್ಲ!
ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-ನಮ್ಮವ್ವನ ಕೌದಿ
ಕಾವ್ಯ ಸಂಗಾತಿ
ಮಹಾಂತೇಶ ಬಸಪ್ಪ ಬಾಳಿಗಟ್ಟಿ
ನಮ್ಮವ್ವನ ಕೌದಿ
ಹಳಿ ಅರಿವಿಂದs ತೆಗೀತಾರು ಸುಸೂತ್ರ.
ಎಲ್ಲಾ ಕೂಡಿಸಿ ಕೌದಿಗೆ ಅಲಂಕಾರ
ಅರುಣಾನರೇಂದ್ರ ಅವರ ಹೊಸ ಗಜಲ್
ಗಜಲ್ ಸಂಗಾತಿ
ಅರುಣಾನರೇಂದ್ರ
ಗಜಲ್
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ
ಇಂದು ಶ್ರೀನಿವಾಸ್ ಅವರ ಕವಿತೆ-‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’
ಬದಿಗೆ ಬಂದು ನಿಂತಾಗ.!
ಸಣ್ಣ ಭರವಸೆಯ ಮನಸೊಂದು
ಸಿಕ್ಕರೆ ಸಾಕಲ್ಲವೇ..?