ಕಾವ್ಯ ಸಂಗಾತಿ
ಕಿರಣ ಗಣಾಚಾರಿ
ಗತ-ಪ್ರಸ್ತುತ
ಅವಳು
ಅವನ
ದಾಸಿ
ಅವನು
ಅವಳ
ಮಂದಹಾಸ
**
ಅವನು
ಅವಳ
ದಾಸ
ಅವಳು
ಅವನ
ಮಂದಹಾಸ
ತಿಳಿಯುತ್ತಿಲ್ಲ
ಪಥದ
ಪಟ
ದಿಟ
ಇದು
ಹಾವು-ಏಣಿ
ಆಟ
ಶಕ್ತಿ
ಯುಕ್ತಿಗಳ
ಪಡಿಪಾಟ
ತುದಿ ಮೊದಲು
ತಲೆ ಪಾದ
ಆದಿ ಅಂತ್ಯಗಳ
ತಾಕಲಾಟ
ಬಯಲಾಟ
ಕಿರಣ ಗಣಾಚಾರಿ.
ಕಾವ್ಯ ಸಂಗಾತಿ
ಕಿರಣ ಗಣಾಚಾರಿ
ಗತ-ಪ್ರಸ್ತುತ
ಅವಳು
ಅವನ
ದಾಸಿ
ಅವನು
ಅವಳ
ಮಂದಹಾಸ
**
ಅವನು
ಅವಳ
ದಾಸ
ಅವಳು
ಅವನ
ಮಂದಹಾಸ
ತಿಳಿಯುತ್ತಿಲ್ಲ
ಪಥದ
ಪಟ
ದಿಟ
ಇದು
ಹಾವು-ಏಣಿ
ಆಟ
ಶಕ್ತಿ
ಯುಕ್ತಿಗಳ
ಪಡಿಪಾಟ
ತುದಿ ಮೊದಲು
ತಲೆ ಪಾದ
ಆದಿ ಅಂತ್ಯಗಳ
ತಾಕಲಾಟ
ಬಯಲಾಟ
ಕಿರಣ ಗಣಾಚಾರಿ.