Category: ಕಾವ್ಯಯಾನ

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ

ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-‘ಇನ್ನೇನೂ ಉಳಿದಿಲ್ಲ’

ಕಾವ್ಯ ಸಂಗಾತಿ

ತಿಲಕಾ ನಾಗರಾಜ್ ಹಿರಿಯಡಕ

‘ಇನ್ನೇನೂ ಉಳಿದಿಲ್ಲ’

ನೋಡಿಲ್ಲಿ ಹಿಡಿದಿದ್ದೇನೆ
ಹಾಳೆ ಲೇಖನಿ

ಟಿಪಿ ಉಮೇಶ್ ಅವರಹೊಸ ಕವಿತೆ-‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’

ಕಾವ್ಯ ಸಂಗಾತಿ

ಟಿಪಿ ಉಮೇಶ್

‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’

ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಅನವರತ ಶ್ರಮದ ಬೆವರ ಘಮಗಳು!
ಗಂಡಸರ ಕವಿತೆಗಳೆಲ್ಲವು;

ಸವಿತಾ ದೇಶಮುಖ ಅವರ ಹೊಸ ಕವಿತೆ-‘ಬರಡಾಗದಿರಲಿ ಭೂಮಿ’

ಕಾವ್ಯ ಸಂಗಾತಿ

ಸವಿತಾ ದೇಶಮುಖ

‘ಬರಡಾಗದಿರಲಿ ಭೂಮಿ’
ಎನಿತು ಮುನ್ನಡೆಯ ದಾರಿಯು
ಕ್ಷಣಮಾತ್ರದಲ್ಲಿ ಒಬ್ಬರ ವಿನಾಶವನು
ಇನ್ನೊಬ್ಬ ಮಾಡುವ ತಂತ್ರ -ಯಂತ್ರವು

ಬೋರೇಗೌಡ – ಅಂಕಪುರ ಕವಿತೆ-‘ಕೂಡುಕುಟುಂಬ’

ಕಾವ್ಯ ಸಂಗಾತಿ

ಬೋರೇಗೌಡ ಅಂಕಪುರ

‘ಕೂಡುಕುಟುಂಬ’
ಹಿರಿಯ ಜೀವಗಳ ಗೌರವಿಸಿ ನಡೆಯುತ
ಮುಂದಿನ ಪೀಳಿಗೆಗೆ ಸಂಸ್ಕಾರ ಕಲಿಸುತ

ಭಾವಯಾನಿ ಅವರ ಕವಿತೆ ‘ಅವಳು’

ಕಾವ್ಯ ಸಂಗಾತಿ

ಭಾವಯಾನಿ

‘ಅವಳು’
ಬೆಂಕಿಯಲಿ ಬೆಂದ ಅಡುಗೆಯಿಂದ ಮನೆಯವರ ಉದರ ತಣ್ಣಗಾದರೂ
ಅವಲೊಳಗಿನ ಲಾವಾರಸ ತಣ್ಣಗಾಗುವುದೇ ಇಲ್ಲ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಬೆಳಕಾದಳು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬೆಳಕಾದಳು
ನಾಗರ ಹೆಡೆ ಜಡೆಯವಳು
ನನ್ನೊಡತಿ
ಪ್ರೀತಿಯ ಒಡವೆ ತೊಟ್ಟವಳು

Back To Top