Category: ಕಾವ್ಯಯಾನ

ಕಾವ್ಯಯಾನ

ಬಾಗೆಪಲ್ಲಿಯವರ ಕವಿತೆ

ಕಾವ್ಯ ಸಂಗಾತಿ

ಬಾಗೆಪಲ್ಲಿ

ಗಜಲ್
ಮಿಲನದ ನೆನಪೊಂದರ ಬೆಂಕಿಸುಟ್ಟಿದೆ
ಮುಳುಗು ಚಂದ್ರ ಸಹ ಬಿಸಿ ಗಾಳಿಸೂಸಿದೆ.

ಬದ್ರುದ್ದೀನ್ ಕೂಳೂರು ಅವರ ಕವಿತೆ-‘ಬದುಕಲು ಕಲಿಯಬಹುದು’

ಕಾವ್ಯ ಸಂಗಾತಿ

ಬದ್ರುದ್ದೀನ್ ಕೂಳೂರು

‘ಬದುಕಲು ಕಲಿಯಬಹುದು
ಈಡೇರದಿದ್ದರೂ….
ಬದುಕಲು ಕಲಿಯಬಹುದು….!

ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು

ದಾಳಿಯನಿಡುತ್ತಿವೆ ಬಾಲ್ಯದ ನೆನಪುಗಳು
ನಿದ್ದೆ ಬಾರದ ರಾತ್ರಿಯಲಿ,
ಹಿಂದೆ ಕೂಡಿರಲು ಕನಸುಗಳು
ತಂದೆ ತಾಯಿ, ಅಣ್ಣ ಅಕ್ಕ ,ತಂಗಿ ತಮ್ಮಂದಿರು,
ಎಷ್ಟೊಂದು ಅತ್ಮೀಯತೆ,
ಅವಿನಾಭಾವ ಸಂಬಂಧಗಳು,
ಒಂದು ಐಸ್ ಕ್ಯಾಂಡಿಯನ್ನು ಎಲ್ಲರೂ ಕಚ್ಚಿ ತಿಂದು ಸಂಭ್ರಮಿಸಿದಾಗ
ಕಿಚ್ಚು ಹಚ್ಚೆಂದಿತ್ತು
ಮನಸ್ಸು
ನಾಕಕ್ಕೆ..!
ಅದರೆ
ತಬ್ಬಲಿಯಾದೆ ಮೊದಲ ಬಾರಿ ಅಪ್ಪ ಅಮ್ಮ ನ ಕಳೆದು,
ತಬ್ಬಲಿಯಾದೆ ಎರಡನೇ ಬಾರಿ ಒಡಹುಟ್ಟಿದವರೇ ದಾಯಾದಿಗಳಾದಾಗ,
ಮೊಳಕೆ ಬರುವಾಗಲೇ ಕರುಳ ಕುಡಿಯ ಚಿವುಟಿದಾಗ ಕೊನೆಯಬಾರಿ ತಬ್ಬಲಿಯಾದೆ,ಯಾಕೆ ಈ
ಬದುಕು…?
ಸಂಬಂಧ,ಅತ್ಮೀಯತೆ ಇಲ್ಲದ ,
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಶಂಕರ್ ಪಡಂಗ ಕಿಲ್ಪಾಡಿ

ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!

ಹನಿಬಿಂದು ಅವರ ಕವಿತೆ-ಆರೋಗ್ಯವೇ ಸಂಪತ್ತು

ಕಾವ್ಯ ಸಂಗಾತಿ

ಹನಿಬಿಂದು

ಆರೋಗ್ಯವೇ ಸಂಪತ್ತು
ಯೋಗ ಭೋಗ ರಾಗವಿರಲಿ
ಸುಯೋಗ ಬರಲು ಖುಷಿ ತರಲಿ
ಮಕ್ಕಳಂತೆ ಆಟ ಪಾತವಿರಲಿ

ಚಳಿಗಾಲದ ಪದ್ಯೋತ್ಸವ

ಇದು ಚಳಿಗಾಲದ

ವಿಶೇಷ ಕವಿತೆಗಳ ಕಾಲ-

ವ್ಯಾಸ ಜೋಶಿ.

ಚಳಿಗಾಲದ ತನಗಗಳು
ಜೋಡಿ ಬಯಸುವದು
ಚಳಿ-ಗಾಳಿಯ ಹೂಟ,
ವಿರಾಗಿಯೂ ಆದಾನು
ಮನದಲ್ಲಿ ಲಂಪಟ.

ಮೊನ್ನೆತಾನೆ ವಯೊನಿವೃತ್ತಿ ಪಡೆದ ವೈ.ಎಂ.ಯಾಕೊಳ್ಳಿ ಅವರ ಕವಿತೆ-“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ”

ಕಾವ್ಯ ಸಂಗಾತಿ

ಮೊನ್ನೆತಾನೆ ವಯೊನಿವೃತ್ತಿ ಪಡೆದ

ವೈ.ಎಂ.ಯಾಕೊಳ್ಳಿ ಅವರ ಕವಿತೆ-

“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ಪಡೆದ ಡಿಗ್ರಿಗೆ ದೊರೆಯಿತೇನೋ ಮನ್ನಣೆ,
ಇರಲಿಲ್ಲ ಕಾಂಚಾಣವೆಂಬ ಮಾಯಾಂಗನೆಯ

ಬೆಳಕು-ಪ್ರಿಯ ಹೊಸದುರ್ಗ ಅವರ ಕವಿತೆ-ಅವನಿಗೇನು ಗೊತ್ತು…?

ಕಾವ್ಯ ಸಂಗಾತಿ

ಬೆಳಕು-ಪ್ರಿಯ ಹೊಸದುರ್ಗ –

ಅವನಿಗೇನು ಗೊತ್ತು…

ಉಸುಕಿನಲಿ ಹುಸಿ ಹುಡುಗಾಟವಾಡಿದ
ಅವನಿಗೇನು ಗೊತ್ತು…?

ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಋಣ ಭಾರ
ಅವಮಾನಗಳ ಸಹಿಸಿ ಗಟ್ಟಿತನದಿ ಮಗಳ ಬೆಳೆಸಿದಳು/
ಸಂಸ್ಕಾರ ಕಲಿತ ಮಗಳು ಮಮತೆಯ ಮೆರೆದಳು//

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಗೂಡು’

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಗೂಡು
ಹುಡುಕ ಬೇಕು ಕಾಗೆಯ ಗೂಡು
ಮೊಟ್ಟೆಯನ್ನು ಇಡುವ ಹೊತ್ತು
ಪ್ರತಿ ಜೀವಿಗೂ ಬೇಕೆ ಬೇಕು

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಇಲ್ಲಿ ಯಾರಿಗೂ ಪಾಪಗಳ ಪುಣ್ಯಗಳ ಅರಿವಿಲ್ಲ!
ಎಲ್ಲರು ಲೆಕ್ಕವಿಲ್ಲದಷ್ಟು ತಪ್ಪು ಮಾಡಿಬಿಟ್ಟರಲ್ಲ

Back To Top