ಸವಿತಾ ದೇಶಮುಖ ಅವರ ಕವಿತೆ-ಮಾತು ಮೌನ
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮಾತು ಮೌನ
ಮಾತಿಗೂ ವಿರಾಮ ಬೇಕಿದೆ
ಅದಕ್ಕೂ ವಿಶ್ರಾಂತಿ ಬೇಕಾಗಿದೆ
ಮಾತಿನ ಸತ್ಯತೆಗೆ ಇಳಿಯಬೇಕಿದೆ
ಭವ್ಯ ಸುಧಾಕರ ಜಗಮನೆ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಹಾಯ್ಕುಗಳು
ಸದಾ ಸತ್ಕಾರ್ಯ
ಗೈವ ಹೃದಯದಲಿ
ದೈವ ಇರುತ್ತಾನೆ
ಸುಧಾ ಪಾಟೀಲ ಅವರ ಕವಿತೆ-ಮಾತು ಬಂತು
ಕಾವ್ಯ ಸಂಗಾತಿ
ಸುಧಾ ಪಾಟೀಲ
ಮಾತು ಬಂತು
ಕಾವ್ಯವು
ಹರಸಿ ಬೆಳೆಸಿದ
ತಂಪು ತವರಿನ
ಪೂಜ್ಯ ಆತ್ಮವೇ
ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು.
ಇಬ್ಬನಿಯ ಚಿಮುಕು
ಅಲ್ಲಿಯೂ ಮಲ್ಲಿಗೆಯ
ಭವ್ಯ ಸುಧಾಕರ ಜಗಮನೆ ಅವರ ಕವಿತೆ
ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಕವಿತೆ
ಚರಾಚರಗಳೊಂದಿಗೆಆತ್ಮೀಯತೆ ಬೆಸೆಯಲು
ನನ್ನ ಮನೋವೇದನೆ ಸಂವೇದನೆಗಳ ಅಭಿವ್ಯಕ್ತಿಗೆ
ಮನ್ಸೂರ್ ಮೂಲ್ಕಿ ಅವರ ಕವಿತೆ-ಸುಖದ ಹಂಬಲ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಸುಖದ ಹಂಬಲ
ಎಂತಹ ದೌರ್ಭಾಗ್ಯ ದುರ್ದೈವಿಯಾದೆನು
ಮಾದಕ ವ್ಯಸನದ ಸೆಳೆತದಲ್ಲಿ
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಜಗದ ಜರೂರತ್ತಿದು ಬಾಸು.!
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-
ಜಗದ ಜರೂರತ್ತಿದು ಬಾಸು.!
ಧರೆಗೆ ದೊರೆಯಾಗಬೇಕೆಂದು ಬಯಸಿ
ಹನಿ ಧಾರೆಯಾಗದಿದ್ದರು ಪರವಾಗಿಲ್ಲ
ಹೊರೆಯಾಗದಿದ್ದರೆ, ಕೊರೆಯಾಗದಿದ್ದರೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಸೂರ್ಯ ಪ್ರಕಾಶ
ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ ಅವರ ಕವಿತೆ-
ಸೂರ್ಯ ಪ್ರಕಾಶ
ವೈ.ಎಂ.ಯಾಕೊಳ್ಳಿ ಅವರ ಕವಿತೆ-ಹಾರುವಮನದ ಹಾಡು
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಹಾರುವಮನದ ಹಾಡು
ಹವಣಿಕೆ
ಎನ್ನುವದು ಕೆಲ ಆಪ್ತರಪ್ರಶ್ನೆಯ ಕುಣಿಕೆ
ಮನಕೆ ಹದಿನಾರರ ಲಂಗರು
ದೀಪ ಜಿ ಎಲ್ ಅವರ ಕವಿತೆ-ಅಮ್ಮ
ಕಾವ್ಯ ಸಂಗಾತಿ
ದೀಪ ಜಿ ಎಲ್
ಅಮ್ಮ
ಗುಟುಕು ತಿನ್ನುವ ಗುಬ್ಬಿಯಾಗಿರುವೆ
ಹಸುವರಸಿ ಬರುವ ಕರುವಾಗಿರುವೆ
ನಿನ್ನ ರೂಪದ ಛಾಯೆಯಾಗಿರುವೆ