Category: ಕಾವ್ಯಯಾನ

ಕಾವ್ಯಯಾನ

ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ

ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ

ಭವ್ಯ ಸುಧಾಕರ ಜಗಮನೆ ಅವರ ಕವಿತೆ-ಬೆಳದಿಂಗಳು

ಭವ್ಯ ಸುಧಾಕರ ಜಗಮನೆ ಅವರ ಕವಿತೆ-ಬೆಳದಿಂಗಳು
ಕಾಯಿಸದೆ ಓಡೋಡಿ ಬಾ.. ಬಾ
ಬೇಗ ಬಂದು ಬಿಡು ನನ್ನ ಗೆಳತಿ

ಗೊರೂರು ಅನಂತರಾಜು ಕವಿತೆ-“ಕುವೆಂಪು ಹೇಗೆ ನಾ ಮರೆಯಲಿ”

ಗೊರೂರು ಅನಂತರಾಜು ಕವಿತೆ-“ಕುವೆಂಪು ಹೇಗೆ ನಾ ಮರೆಯಲಿ”

ಸುಧಾ ಪಾಟೀಲ ( ಸುತೇಜ)ಕವಿತೆ ಅವನಿಲ್ಲದೆ!

ಕಾವ್ಯ ಸಂಗಾತಿ

ಸುಧಾ ಪಾಟೀಲ ( ಸುತೇಜ)

ಅವನಿಲ್ಲದೆ!
ಅತ್ತಿತ್ತ ತಿರುಗುತ್ತಲಿತ್ತು
ಅಕ್ಕಪಕ್ಕದವರ ಮಾತಿಗೆ
ನಿಲುಕದೆ ನನ್ನದೇ
ಯೋಚನೆಯಲ್ಲಿ

ಕಿರಣ ಗಣಾಚಾರಿ ಕವಿತೆ-ಗತ-ಪ್ರಸ್ತುತ

ಕಾವ್ಯ ಸಂಗಾತಿ

ಕಿರಣ ಗಣಾಚಾರಿ

ಗತ-ಪ್ರಸ್ತುತ
ತಿಳಿಯುತ್ತಿಲ್ಲ
ಪಥದ
ಪಟ

ಶಂಕರಾನಂದ ಹೆಬ್ಬಾಳ -ಗಾಲಿಬ್‌ ನೆನಪಿಗೊಂದು ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ –

ಗಾಲಿಬ್‌ ನೆನಪಿಗೊಂದು ಗಜಲ್
ಕಣ್ಣಿಗೆ ಮಣ್ಣನು ಎರಚುವವರಿದ್ದಾರೆ
ಏನು ಮಾಡಲಿ ಗಾಲಿಬ್

ಚಳಿಗಾಲದ ಪದ್ಯೋತ್ಸವ

ಟಿ.ಪಿ.ಉಮೇಶ್ ಹೊಳಲ್ಕೆರೆ

ನೀ… ಚಳಿ
ಬಿಸಿಲು ಬೆವರಿಳಿಸಿ ಚಳಿಗೆ ಸುಖ ನಿದ್ದೆ;
ನಿನ್ನ ಬೆಚ್ಚನೆಯ ಪ್ರೀತಿ ನೆನಪುಗಳಲಿ!

ಕಾವ್ಯ ಪ್ರಸಾದ್ ಅವರ ಕವಿತೆ-ನನ್ನ ಹೃದಯದ ಮಾತುಗಳು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ನನ್ನ ಹೃದಯದ ಮಾತುಗಳು
ಇಬ್ಬರ ಹೃದಯದ ಮಾತುಗಳು ಮನ ಮುಟ್ಟಲು!
ಈ ಬೆಸುಗೆ ಜನುಮಗಳ ಅನುಬಂಧ ಜೇನಂತಿರಲು

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್‌ ಗಾಲಿಬ್‌ ನೆನಪಿನಲ್ಲಿ

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್‌
ಗಾಲಿಬ್‌ ನೆನಪಿನಲ್ಲಿ

ಬಹಳ ಪ್ರೀತಿಯಿಂದ ಗುಲಾಬಿ ಪಡೆವಾಗ ಎದೆಗೆ ಮುಳ್ಳು ಚುಚ್ಚಿದರ ಅರಿವೇ ಆಗಿರಲಿಲ್ಲ.
ಯಾಕೆಂದರೆ? ನನ್ನ ಗಮನ ಪ್ರೀತಿಯ ಗುಲಾಬಿ ಮಾತ್ರವಾಗಿತ್ತು..! ಆದರೂ ಸುಖಿಯಾಗಿರುವೆ ನಾ ಗಾಲಿಬ

Back To Top