Category: ಕಾವ್ಯಯಾನ

ಕಾವ್ಯಯಾನ

ವಸಂತ್ ಹುಳ್ಳೇರ ಅವರ ಕವಿತ-ಹದಿಹರಯ

ಕಾವ್ಯ ಸಂಗಾತಿ

ವಸಂತ್ ಹುಳ್ಳೇರ

ಹದಿಹರಯ
ಒಂದೊಂದೆ ಮೇಲೆದ್ದು
ಒದ್ದಾಡುತ್ತಿವೆ ನರನಾಡಿಯಲ್ಲಿ

ಸವಿತಾ ಇನಾಮದಾರ್ ಅವರ ಕವಿತೆ-ರಾಧೇಶ್ಯಾಮ.

ಕಾವ್ಯ ಸಂಗಾತಿ

ಸವಿತಾ ಇನಾಮದಾರ್

ರಾಧೇಶ್ಯಾಮ.
ನೀ ಬಳಿ ಬಂದು ಕುಳಿತಂತೆ
ಕನಸು ಕಾಣುತ್ತಿರುವೆ
ಒಮ್ಮೆ ಚಿವುಟಿ ಎಬ್ಬಿಸಲಾರೆಯಾ ಕೃಷ್ಣ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಹೊಸ ವರ್ಷದ ಹಳೆ ನೆನಪು “

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಹೊಸ ವರ್ಷದ ಹಳೆ ನೆನಪು ”
ಹೊಸ ವರ್ಷದ ಹಳೆ ನೆನಪುಗಳು
ಬರುವ ದಿನಗಳಿಗೆ ಸ್ಫೂರ್ತಿದಾಯಕ

ಎನ್.ಜಯಚಂದ್ರನ್ ಅವರ ಕವಿತೆ “ನವ ವರುಷದ ಆಶಯ”

ಕಾವ್ಯ ಸಂಗಾತಿ

ಎನ್.ಜಯಚಂದ್ರನ್

“ನವ ವರುಷದ ಆಶಯ”
ಪ್ರೀತಿ ವಿಶ್ವಾಸದ ಸಹಬಾಳ್ವೆಯ
ಸುಂದರ ಕ್ಷಣಗಳ ಕನಸುಗಳ
ಚಿಗುರೊಡೆದು ನಳನಳಿಸುವ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-“ಮಾತಿಗೆ ಸಿಕ್ಕಾಗ …”

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

“ಮಾತಿಗೆ ಸಿಕ್ಕಾಗ …”

ಮಾಗಿಯ ಚಳಿಯ
ಮರೆಮಾಚಿ ನಿಂತವಳು
ತಣ್ಣನೆಯ ಉಸಿರಿಗೆ

ಸವಿತಾ ದೇಶಮುಖ ಅವರ ಕವಿತೆ-ಮಾತು ಮೌನ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಮಾತು ಮೌನ
ಮಾತಿಗೂ ವಿರಾಮ ಬೇಕಿದೆ
ಅದಕ್ಕೂ ವಿಶ್ರಾಂತಿ ಬೇಕಾಗಿದೆ
ಮಾತಿನ ಸತ್ಯತೆಗೆ ಇಳಿಯಬೇಕಿದೆ

ಭವ್ಯ ಸುಧಾಕರ ಜಗಮನೆ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ಭವ್ಯ ಸುಧಾಕರ ಜಗಮನೆ

ಹಾಯ್ಕುಗಳು
ಸದಾ ಸತ್ಕಾರ್ಯ
ಗೈವ ಹೃದಯದಲಿ
ದೈವ ಇರುತ್ತಾನೆ

ಸುಧಾ ಪಾಟೀಲ ಅವರ ಕವಿತೆ-ಮಾತು ಬಂತು

ಕಾವ್ಯ ಸಂಗಾತಿ

ಸುಧಾ ಪಾಟೀಲ

ಮಾತು ಬಂತು
ಕಾವ್ಯವು
ಹರಸಿ ಬೆಳೆಸಿದ
ತಂಪು ತವರಿನ
ಪೂಜ್ಯ ಆತ್ಮವೇ

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು.
ಇಬ್ಬನಿಯ ಚಿಮುಕು
ಅಲ್ಲಿಯೂ ಮಲ್ಲಿಗೆಯ

ಭವ್ಯ ಸುಧಾಕರ ಜಗಮನೆ ಅವರ ಕವಿತೆ

ಕಾವ್ಯ ಸಂಗಾತಿ

ಭವ್ಯ ಸುಧಾಕರ ಜಗಮನೆ

ಕವಿತೆ
ಚರಾಚರಗಳೊಂದಿಗೆಆತ್ಮೀಯತೆ ಬೆಸೆಯಲು
ನನ್ನ ಮನೋವೇದನೆ ಸಂವೇದನೆಗಳ ಅಭಿವ್ಯಕ್ತಿಗೆ

Back To Top