Category: ಕಾವ್ಯಯಾನ

ಕಾವ್ಯಯಾನ

ನನ್ನ ಜನ-ಮಾಸ್ತಿ ಬಾಬು.ಎಂ

ಕಾವ್ಯಸಂಗಾತಿ ಮಾಸ್ತಿ ಬಾಬು.ಎಂ ನನ್ನ ಜನ ಇಳೆಯ ಗರ್ಭದಲ್ಲಿರುವಜ್ವಾಲೆಯು ಕುದಿಯುತ್ತಾಪುಟಿದೇಳಲು ತವಕಿಸುತ್ತಾಈ ಜಗದಲಿ ನೊಂದು-ಬೆಂದವರುತುಳಿತಕ್ಕೊಳಗಾದವರುಆಕ್ರೋಶದ ಸಹನೆಯು ಕಟ್ಟೆಯೊಡೆಯುವಕ್ಷಣಗಳನು ತೋರುತಿಹರು ನನ್ನ ಜನ ಕತ್ತಲಿನಲಿ ನಡೆಯುತಬೆಳಕನು ಹುಡುಕುತಭಯವ ಬಿಟ್ಟು ಧೈರ್ಯದಿಮುನ್ನುಗ್ಗಿ ಸಾಗುತದಾಸ್ಯವ ತೊರೆದುಸಿಡಿದೇಳಲು ಸಜ್ಜಾಗಿಹರುನನ್ನ ಜನ ಸಿರಿವಂತರ ದರ್ಪವುಜೀತಪದ್ಧತಿಯು ಕೊನೆಗೊಂಡುಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದುಸಾಧನೆ ಹಾದಿಲಿ ಸಾಗಿಹರು ನನ್ನ ಜನ ಗತಕಾಲದ ಗೊಡ್ಡು ಸಂಪ್ರದಾಯದ ಇತಿಹಾಸವನು ಬದಲಿಸಿಹೊಸ ಇತಿಹಾಸದ ಪುಟಗಳನುಬರೆಯಲು ಸಜ್ಜಾಗಿಪರಿಪಕ್ವವಾದ ಜ್ಞಾನವ ಪಡೆದಿಹರು ನನ್ನ ಜನ ಅಂಬೇಡ್ಕರ್ ಮಾರ್ಗದಿಂ ಸ್ಪೂರ್ತಿಯ ಪಡೆದುಜೀವದ ಗತಿಯ ಬದಲಿಸಲುಕರೆಯ […]

ತಾರೆಗಳು ನಕ್ಕವು,ಕವಿತೆ-ಡಾ. ಪುಷ್ಪಾ ಶಲವಡಿಮಠ

ಕಾವ್ಯ ಸಂಗಾತಿ

ತಾರೆಗಳು ನಕ್ಕವು

ಡಾ. ಪುಷ್ಪಾ ಶಲವಡಿಮಠ

Back To Top