ರೋಹಿಣಿ ಯಾದವಾಡಕವಿತೆ-ಸುಳಿ
ಜಗವಿದು ಬಲು ವಿಚಿತ್ರದ ಸುಳಿ
ಬಿಡಿಸಿಕೊಳಲಾಗದ ಬಂಧಿಯ ಭಾವ
ಸತ್ಯ ನಡೆಯಲು ಬಿಡರಿಲ್ಲಿ ಕುಹುಕಿಗಳು
ಕಾಲೆಳೆದು ಬಿಡುವರು ವಿಕೃತಿ ತೋರಿ
ತಪ್ಪು ತಿದ್ದಲ್ಹೋದರೆ ತಪ್ಪಿಗಸ್ತನಾಗಿಸುವರು
ತಪ್ಪುಗಳ ನೋಡಿ ಮೌನಿಯಾಗಿರಬೇಕು
ಅನುಸರಿಸಿ ನಡೆದರೆ ಮಾತ್ರ ನಿನ್ನುಳಿವು
ಇಲ್ಲವಾದರೆ ಬಲಿಯಾಗುವೆ ಸುಳಿಗೆ ಸಿಕ್ಕು
ಸತ್ಯ ನುಡಿದರೂ ನೀನು ಆಡುವರಾಟ
ಇತರರ ಅಸತ್ಯದ ನಡೆ ಬೆಂಬಲಿಸುತ
ಸುತ್ತ ನಡೆವ ಡೊಂಬರಾಟಕೆ ತಾಳ
ಹಾಕುತಲಿದ್ದರೆ ಮಾತ್ರ ಉಳಿಗಾಲ ಇಲ್ಲಿ
ನಡೆ-ನುಡಿ ಒಂದಾಗ ಬೇಕಿಲ್ಲ ಇಲ್ಲಿ
ಅವರಂತೆ ಬಾಲ ಬಡಿದು ನಡೆದಾಗ
ನಿನ್ನೆಲ್ಲ ತಪ್ಪು ಮನ್ನಿಸುವರು ಎಲ್ಲ
ಸುಳಿಯಿಂದ ಪಾರಾಗಿ ಬದುಕುವೆ ಆಗ
ತಿರುಗುಣಿಯಂತೆ ತಿರುಗುವ ಸುಳಿಯಲಿ
ಸಿಲುಕಿಸಿ ಒದ್ದಾಡಿಸುವರು ಮೋಜಿನಲಿ
ಸಮಯ ಸಾಧಕರ ತಿಳಿದು ನಡೆಯಬೇಕು
ತಿರುಗುಣಿಗೆ ಸಿಕ್ಕು ರೂಪ ತಾಳುವ ಮಾಟದಿ.
ಅರ್ಚನಾ ಯಳಬೇರು ಕವಿತೆ-ಅಭೀಪ್ಸೆಗಳ ಬಸಿರು
ಕಾವ್ಯ ಸಂಗಾತಿ
ಅಭೀಪ್ಸೆಗಳ ಬಸಿರು
ಅರ್ಚನಾ ಯಳಬೇರು
ಶಿಲ್ಪ ಸಂತೋಷ್ ಕವಿತೆ-ತಲೆದಿಂಬು, ಬಂಧನವಿಲ್ಲದ ಬಂಧು
ಕಾವ್ಯ ಸಂಗಾತಿ
ತಲೆದಿಂಬು, ಬಂಧನವಿಲ್ಲದ ಬಂಧು
ಶಿಲ್ಪ ಸಂತೋಷ್
ಮಾಳೇಟಿರ ಸೀತಮ್ಮ ವಿವೇಕ್ ಚುಟುಕುಗಳು
ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಚುಟುಕುಗಳು
ವಾಣಿ ಭಂಡಾರಿ-ಗಜಲ್
ಕಾವ್ಯ ಸಂಗಾತಿ
ಗಜಲ್
ವಾಣಿ ಭಂಡಾರಿ
ಇಮಾಮ್ ಮದ್ಗಾರ್ ಕವಿತೆ-ಆಸೆ
ಕಾವ್ಯ ಸಂಗಾತಿ
ಆಸೆ
ಇಮಾಮ್ ಮದ್ಗಾರ್
ಶಿವಲೀಲಾ ಹುಣಸಗಿಯವರ ಕವಿತೆ-ನೀರವ ಮೌನ ಜಗದಲಿ
ಕಾವ್ಯ ಸಂಗಾತಿ
ನೀರವ ಮೌನ ಜಗದಲಿ
ಶಿವಲೀಲಾ ಹುಣಸಗಿ
ಗಜಲ್ ಜುಗಲ್ಬಂದಿ- ಅರ್ಚನ/ನಯನ
ಕಾವ್ಯ ಸಂಗಾತಿ
ಗಜಲ್ ಜುಗಲ್ಬಂದಿ
ನಯನ. ಜಿ. ಎಸ್—
ಅರ್ಚನಾ ಯಳಬೇರು.
ಪದ್ಯಪಾನಿಯವರ ಹೊಸ ಕವಿತೆ-ಕಾದ ಹಂಚಿನ ಮನೆಯಲ್ಲಿ ನಿನ್ನ ನೆನಪು
ಕಾವ್ಯ ಸಂಗಾತಿ ಪದ್ಯಪಾನಿ ತಮ್ಮ ಹೆಸರು ಮತ್ತು ಭಾವಚತ್ರಗಳನ್ನು ಪ್ರಕಟಿಸದಂತೆ ಕೋರಿಕೊಂಡ ಪದ್ಯಪಾನಿಯವರು ನಮಗೂ ತಮ್ಮ ಗುರುತುಬಿಟ್ಟು ಕೊಡದೆ ಮಿಂಚಂಚೆಯ ಮೂಲಕ ತಮ್ಮ ಕವಿತೆ ಕಳಿಸುತ್ತಿದ್ದಾರೆ ಪದ್ಯಪಾನಿಯವರ ಹೊಸ ಕವಿತೆ- ಕಾದ ಹಂಚಿನ ಮನೆಯಲ್ಲಿ ನಿನ್ನ ನೆನಪು ಈಗ ದೇಹವೆಲ್ಲ ಕಾದ ಹಂಚಾಗಿದೆಗೆಳತಿಒಮ್ಮೆ ತಿರುಗಿ ನೋಡುಇಲ್ಲಿ ಹಂಚುಗಳೆಲ್ಲ ಸೀಳುತ್ತಿವೆ !ಒಳಗಿನ ರಕ್ತನಿರಂತರ ಘನವಾಗಿದೇಹ ಜಡ್ಡುಗಟ್ಟುವ ಕ್ಷಣಬಂದಾಗಿದೆ ಮಾಡಿನ ಗಳಗಳ ತುಂಬತುಂಬಿ ಮೊರೆವ ತುಂಬಿಯೊಂದರ ಆರ್ತನಾದ ಹಾಯುತ್ತಿದೆಎಡೆ ಬಿಡದಂತೆ ಸಂಸಾರಕ್ಕೂಸನ್ಯಾಸಕ್ಕೂಸಕಾರಣ ಬಂಧದ ಸಂಬಂಧಅರ್ಥವಾದರೆ ಸಾಕುಈ ಸರಿರಾತ್ರಿಯಲಿ ಮನೆಯ ಮಾಡಿನ […]
ಅಕ್ಷತಾ ಜಗದೀಶ ಕವಿತೆ-ಇರುವೆ
ಕಾವ್ಯ ಸಂಗಾತಿ
ಇರುವೆ
ಅಕ್ಷತಾ ಜಗದೀಶ