Category: ಕಾವ್ಯಯಾನ

ಕಾವ್ಯಯಾನ

ನಿಜಗುಣಿ ಎಸ್ ಕೆಂಗನಾಳ ಕವಿತೆ-ವಿಶ್ವಗುರು ಬಸವಣ್ಣ

ಜಾತಿ ಭೇದ ತೊರೆದೆ ಎಲ್ಲರೂ
ಆ ಶಿವನ ಮಕ್ಕಳೆಂದು
ಸಾರಿ ಸಾರಿ ಹೇಳಿರುವೆ
ನಿಜಗುಣಿ ಎಸ್ ಕೆಂಗನಾಳ

ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು

ಸತ್ಕರ್ಮ ಮಾಡು
ಮಣ್ಣು ಸೇರುವ ಮುನ್ನ
  ಬಾಳಿದು ಅಲ್ಪ
ಮಧುಮಾಲತಿರುದ್ರೇಶ್

ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ

ತಿಂಗಳುಗಳು ಕಳೆದರೇನು
ಅಂಗಳ ಬಿಡಲೇಬೇಕು
ಇನ್ನೊಬ್ಬರಿಗೆ ಬಿಟ್ಟು ಕೊಟ್ಟು
ನಮ್ಮತನ ಉಳಿಸಬೇಕು

ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ

ಹನಿಬಿಂದು ಅವರ ಜಾಗೃತಿ ಗೀತೆ-ಮುಟ್ಟನು ಮೆಟ್ಟಿ ನಿಲ್ಲೋಣ

ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//

ಹನಿಬಿಂದು ಅವರ ಜಾಗೃತಿ ಗೀತೆ-ಮುಟ್ಟನು ಮೆಟ್ಟಿ ನಿಲ್ಲೋಣ

ವ್ಯಾಸ ಜೋಶಿಯವರ ತನಗಗಳು

ಮನದೊಳಗ್ಹೊರಗೂ
ಮೋಡ ಕವಿದ ಸ್ಥಿತಿ
ಕೃತಜ್ಞ ಕೋಲ್ಮಿಂಚಿಗೆ
ಅಂಜಿದ್ದಕ್ಕೆ ಅಪ್ಪುಗೆ

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು

ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು

ಕಾವ್ಯ ಸಂಗಾತಿ ಮಾರುತೇಶ್ ಮೆದಿಕಿನಾಳ ಮನಸ್ಸಿನ ಮಾಲೀಕನಾಗು ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗುಹಾಕದಿರು ನಾನಾ ತರತರದ ನಾಟಕದ ಸೋಗುವಿದ್ಯಾಬುದ್ದಿ ಸಿದ್ಧಿಸಿ ಸಾಧಿಸಿ ನೀತಿವಂತನಾಗುಸಂತ ಶರಣ ಗುರುಹಿರಿಯರಿಗೆ ಶಿರಬಾಗು! ಈ ಚಂಚಲ ಮನಸನು ಒಂದೆಡೆ ಹಿಡಿದು ನಿಲ್ಲಿಸುಇಚ್ಛೆಗಳಿಗೆ ಹುಚ್ಚೆದ್ದು ಕುಣಿಯದಂತೆ ರಮಿಸುತಡೆದು ತಾಳ್ಮೆಯಿಂದಿರಲು ರೂಢಿ ಮಾಡಿಸುಹದ್ದುಮೀರಿ ಮಾರು ಹೋಗದಂತೆ ಬುದ್ಧಿಕಲಿಸು! ದೇಹದ ಜೊತೆ ಮನಸ್ಸನ್ನು ಸೇರಿಸು ಕೂಡಿಸುಅಕ್ರಮ ಅವಗುಣಗಳ ಮೇಲೆ ಸವಾರಿ ಮಾಡಿಸುಕೆಟ್ಟಕೇಡು ಮೋಸ ವಂಚನೆಗಳ ಹೊಡೆದೋಡಿಸುಅತ್ತಿತ್ತ ಈ ಚಿತ್ತ ಓಡಾಡಬಾರದು ಹಿಡಿದು ಬಂಧಿಸು! ಪಶುಪಕ್ಷಿ ಪ್ರಾಣಿ […]

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬಯಲು ಆಲಯ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬಯಲು ಆಲಯ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು
ಸಲ್ಲಾಪದ  ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

Back To Top