ಹೆಮ್ಮರ

ಭಾವಗಳ ಬದಲಾವಣೆ ಕಾರಣಗಳ ಅರಿಯುತ್ತ

ಗಜಲ್

ಬದುಕಿಗೆ ನಾವೆ ಹೆಗಲು ಕೊಡಬೇಕು ಉಡುದಾರ ಉಳಿಯುವುದಿಲ್ಲ ಜನಾಬ್

ಅವನೆ ಕರ್ತ

ಕಾವ್ಯಯಾನ ಅವನೆ ಕರ್ತ ಬಾಲಸುಬ್ರಹ್ಮಣ್ಯಂ ಮೂಗನ ಮುಂದೆ ಮೂಗು ಕೆರೆಯ ಬೇಡಕಿವುಡನ ಮುಂದೆ ತುಟಿಗಳ ಆಡಿಸ ಬೇಡಕುರುಡನ ಮುಂದೆ ವರ್ಣನೆ…

ಶ್ರದ್ಧೆ

ಸ್ಥಾವರ ತಾನೆ ಉದ್ಬವಿಸಿದ್ದು ಮನದೊಳಂಕುರಿಸಿದ ಅಸ್ತ್ರ

ಮಂದ್ರ ಭಾವ

ಇದೀಗ ಸಂಪೂರ್ಣ ಶರಣಾಗತಿ ಮಂದ್ರ ಭಾವ

ಶಶಿಕಾಂತೆಯವರ ಎರಡು ಗಜಲ್

ಯಾರನ್ನೇಕೆ ದ್ವೇಷಿಸಬೇಕು,ಯಾರನ್ನೇಕೆ ದೂಷಿಸಬೇಕು ಈ ವಿಧಿಯಾಟಕೆ ನನಗಿಲ್ಲದ ಭಾಗ್ಯಕ್ಕಾಗಿ ತಡಕಾಡುತ್ತೇನೆ ನನಗೇ ಗೊತ್ತಿಲ್ಲದಂತೆ

ಅದೊಂದಿಲ್ಲ

ನನ್ನ ನಾನೇ ಅರಿಯಲಿರುವ ಮಾರ್ಗವೇಕೈಕ ಹಾದಿಯ ಬಚ್ಚಿಟ್ಟ, ತುಡಿತವ ಬಿಟ್ಟಿಲ್ಲ…. ಇರುವುದಕೆ ಹುಚ್ಚಾಗಿ, ಹುಚ್ಚು ಹೆಚ್ಚಾಗಿ ಅಲೆವವರು ಹೊಂದಿದೆನಗದೊಂದಿಲ್ಲ

ಗಜಲ್

ನಿನ್ನ ಸಂಧಿಸುವ ಗಳಿಗೆ ಚಂದಿರನ ಬೆಳದಿಂಗಳು ನೀ ಮುನಿದ ಗಳಿಗೆ ಮುಗಿಯದ ವಿಲಾಪ ದೊರೆ

ಗಜಲ್

ಸುಂದರ ಸಂಜೆ ಮುಂಜಾವಿಗೂ ಕರೋನಾ ಕಾಟ ನಿನ್ನ ಸುಳಿವು ತಾರದ ಗಾಳಿ ಕವಿತೆ ಹೇಗೆ ಬರೆಯಲಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ