ನೋವುಗಳೆ ಲಾಲಿ

ಕಾವ್ಯಯಾನ ನೋವುಗಳೆ ಲಾಲಿ ಶಾಲಿನಿ ಆರ್. ನನ್ನ ನೋವುಗಳೇನನ್ನೊಳಗೆ ಲಾಲಿ ಹಾಡುತ್ತಿವೆಸ್ತಬ್ಧವಾಗಿ ಮಿಡುಕದೆಮೌನದಾಲಾಪನೆಗೆಕಾರುಣ್ಯವಿರಿಸಿಅರಿವಿಲ್ಲದಾ ತಾರುಮಾರಿನಸಂತೆಯೊಳಗೆ ಭಿಕರಿಯಾಗದಂತೆಮೋಸ ಮಾಡದಂತೆಅವುಡುಗಚ್ಚಿ ಕುಳಿತಿವೆಚಳಿಮಳೆಗೆ ರಮಿಸಿಬಯಲ…

ಗಜಲ್

ಮೂರು ಗಂಟಿನ ಸಂಬಂಧ ಸಡಿಲವಾಗಿದೆಂಬ ಭ್ರಮೆ ಸೂತ್ರ ಕಟ್ಟಿ ಪತಂಗವ ಹಾರಿಸಿರುವೆ ಅವನ ಹುಡುಕಲು

ಗಜಲ್

ಹೃದಯ ಬಡಿತ ಜಡವಾಗಿದೆ ನಿನ್ನಯ ಆಲಿಂಗನವಿಲ್ಲದೆ ಚಕೋರಿ ರೋಗಿ ವೈದ್ಯನಿಗಾಗಿ ಪರಿತಪಿಸುವಂತೆ ನಿನಗಾಗಿ ಪರಿತಪಿಸುತಿರುವೆ

ಬಾಲ್ಯವೆಂದರೆ

ಬಾಲ್ಯವೆಂದರೆ ಹಾಗೆ ಬರಿ ಸಂತಸದ ಚಣಗಳೆ ನಮ್ಮವರು ಅಗಲಿದಾಗ

ಗಜಲ್

ಮೌನವಾದರೂ ನಿನ್ನೆದೆಯ ಪಿಸುಮಾತಿಗೆ ಒಲವು ಕಿವಿಯಾಗುತ್ತದೆ ತಣ್ಣನೆಯ ಹಿಮದ ಹಣೆ ಬೆವರುವಾಗ ಸುನಾಮಿಯಾಗುತ್ತದೆ

ನಾಗರಾಜ ಹರಪನಹಳ್ಳಿ ಕವಿತೆ

ದಾರಿಯಲ್ಲಿ ಹೋಗುವ ಪರಿಚಿತರು , ಗೆಳೆಯರಿಗೆ ಕುಳಿತಲ್ಲಿಂದಲೇ ಕಣ್ಣೊಡೆದು, ಕೈ ಬೀಸಿ ಮೂಗಿನಡಿಯಲ್ಲಿ ನಗೆ ಉಕ್ಕಿಸಿ ಸಾಗು ಹಾಕುತ್ತೇನೆ ;…

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಎದ್ದು ಬಿದ್ದು ಹೋಗುವ ಕವಿತೆ

ಸಾರ್ವಭೌಮತ್ವವನ್ನು ಮೆರೆಯಲಿಲ್ಲ, ಸಂಭ್ರಮವನ್ನು ಅನುಭವಿಸಲಿಲ್ಲ, ಸುಖದಲ್ಲಿ ತಾನೊಮ್ಮೆಯು ತೇಲಲಿಲ್ಲ,