Category: ಕಾವ್ಯಯಾನ
ಕಾವ್ಯಯಾನ
ಆ ತಾಯಿ- ಈ ತಾಯಿ
ಮತ್ತಲ್ಲೇ ಕೂಗುತ್ತಾಳೆ, "ಹೆರ ಬೇಡಿರೆ ಅವ್ವ ಹೆರಬೇಡಿರೇ ಇಂಥ ಭಾಗ್ಯಕೆ ಗಂಡ ಹೆರಬೇಡಿರೆ.."
ನಿವಾಳಿ ತೆಗೆದ ದಾರಿ
ಬದುಕ ಅರಳುವ ಹೊತ್ತಿನಲ್ಲಿ ಬೇರುಗಳ ಕಿತ್ತಿ,ಒಳಗೊಳಗೆ ನಗುತ್ತಿದ್ದೀರಿ ನಮಗರಿಲ್ಲವೆಂದು ನಮ್ಮ- ನಮ್ಮ ಸಾವಿಗೆ ಸುಂಕ ಕೇಳಿದ್ದೀರಿ
ಬೆವರಿನ ಜಯ
ಬೇಕಾದಾಗ ಮುದ್ರಿಸುವ ಬೇಡಾದಾಗ ಮುರಿವ ನೋಟಲ್ಲ ದೊರೆ ಎಂದೂ ಮುಕ್ಕಾಗದ ರೊಟ್ಟಿ
ವಿಷಾದವೊಂದು ಎದೆಯೊಳಗೆ
ನಿರಂತರ ಕತ್ತಿ ಮಸೆದು ರಕ್ತ ಸುರಿಸಿ ಸಾಯೋಣ…. ಅಲ್ಲವೇ?!!