ಸ್ನೇಹ

ಕಾವ್ಯ ಸಂಗಾತಿ ಸ್ನೇಹ ಆಸೀಫಾ ದೂರಾದರೂ ದೇಹ ಶಾಶ್ವತವಿರಲಿ ಸ್ನೇಹಮರೆತರೂ ಕೂಡ ಮರೆಯದಿರಲಿ ಭಾವಕೆಲಕಾಲದ ಒಡನಾಟ ಅಂಟಿತ್ತು ಮನಸಬಿಟ್ಟು ಹೋದರೂ…

ಕಾವ್ಯ ಸಂಗಾತಿ ಮಿಲನ ಹೃದಯ ಹೃದಯಗಳಮಿಲನಕ್ಕೆ ಸ್ನೇಹವೇಸೇತುವೆ ಬೇರೆ ಮಾತಿನಜೋಡಣೆ ಇಲ್ಲ ಸ್ವಾರ್ಥ ನಿಸ್ವಾರ್ಥ ಬೇಕುಮುನಿಸು ರಮಿಸುವಮಿಲನದ ಅಮೃತರಸಾನುಭಾವ ಅರಿತ…

ಮುಳ್ಳುಗಳ ದಾರಿಯಲ್ಲಿ ಹೂವಂತೆ ನಡೆದುಬಿಡುವೆನು

ಹಕ್ಕಿಪಿಕ್ಕಿ ಅರೆಕ್ಷಣ ತಮ್ಮೊಲವ ಸುಧೆ ಮರೆತು ಅವಳು ಬರುವತನಕ ಇಂಪಾದ ರಾಗ ಹಾಡಲಿ

ಹಾವಿನ ಹಾಸಿಗೆಯಾದರೂ ವಿಷಕ್ಕೆ ಅಂಜದೇ ಕೇದಿಗೆಯ ಪರಿಮಳ ಹೊಮ್ಮಿದೆ ಅನ್ಯಭಾವವಲ್ಲದ ಅನ್ವಯ ಮನಕ್ಕೆ ಹೇಳಲಾರದೆ ಕಲೆತಿವೆ ಇಬ್ಬನಿಯ ಮುತ್ತು

ನೆರಳು

ಎಲ್ಲೆಡೆಯಲ್ಲೂ ನನ್ನ ಬೆನ್ನಿಗಂಟಿದವನು

ಹೃದಯದ ಪಿಸುಮಾತು ಕೇಳಿ ನಗುಬರುತಿದೆಯೇ ಕೇಶವಾ ನಿನಗೆ ಉದಯ ರವಿಯ ಕಾಣುವ ಸೊಗಸಿಗೆ ಬೆಳ್ಮುಗಿಲ ಮೋಡವ ಸರಿಸಿದೆಯಲ್ಲ ನೀನು

ಯಾರು ಹೇಳಿದರು ಸ್ವಂತ ಕಾಲವಿಲ್ಲವೆಂದು?

ಕಾವ್ಯ ಸಂಗಾತಿ ಎದೆಗೊಳದ ಸ್ಪೂರ್ತಿ ಪುಷ್ಪಾ ಮಾಳ್ಕೊಪ್ಪ ಎದೆಗೊಳದಿ ತುಂತುಂಬಿತುಳುಕಿರಲು ಗೈವಛಲಚಿಮ್ಮದಿಹುದೇ ಸ್ಪೂರ್ತಿ ಚಿಲುಮೆಯಾಗಿ |ಧೈರ್ಯವೂ ಜೊತೆಗಿರಲುಗೆಲುವು ಬೆಂಬಿಡದಿಲ್ಲಿಹಿಂದೆ ಸರಿಯುವುದು…

ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ…