ಕನ್ನಡಿ ಕೂಡ ಗುರುತು ಹಿಡಿಯದು
ಆಗ ಮಾಲ್ ನ ರೆಸ್ಟ್ ರೂಮಿನ ಕನ್ನಡಿ ಕೂಡ ಗುರುತು ಹಿಡಿಯದು
ಹುಡುಗನ ಕಣ್ಣು ತುಂಬಿದ ಸಮುದ್ರ
ಸ್ನೇಹಿತನಷ್ಟೇ ಆಗಬಲ್ಲೆಯ….?
ಸ್ನೇಹಿತನಷ್ಟೇ ಆಗಬಲ್ಲೆಯ
ನೀ ನನಗೆ ಗೆಳೆಯ ?
ಮೊದಲ ನೋಟ
ಎತ್ತನೋಡಿದರತ್ತ
ಎಲ್ಲೆಯಿರದ ಒಲುಮೆ
ಕಣ್ಣುಹಾಯಿಸಿದಷ್ಟೂ
ಒಲವ ಸೀಮೆ
ನನ್ನ ಕಣ್ಣಲ್ಲಿ ನಿನ್ನ ರೂಪು ಅಚ್ಚಾದ ಮೇಲೆ ನನಗೆ ಬೇರೇನೂ ಕಾಣುತ್ತಿಲ್ಲ
ಬದುಕ ಬಿರುಗಾಳಿಗೆ ತತ್ತರಿಸಿರುವೆ ನಿನ್ನ ಕೈ ಆಸರೆಯಿರದೆ ಹೇಗೆ ಏಳಲಿ ಒಡೆಯ
ಅಮ್ಮನಂತೆ ಮತ್ತೆ
ಕಂಬಳಿ,ಕೊಡೆ,ಚಾಮರ
ಹೀಗೆಯೇ ನಿರಂತರ
ಮುಂಜಾನೆ
ಕೊರೆವ ಚಳಿಯಲ್ಲಿ ನಡುಗುವ
ಅವನಿಗೆ ಬಿಸಿ ಅಪ್ಪುಗೆಯ
ಬಿಸಿಲ ಮುಂಜಾನೆ
ಹನಿ ತಾಕಿದರೆ…
ತಾಕಿದ್ದರೆ..
ಬಡವರ ಬೆವರ ಹನಿ
ಅವನ ಮುನಿಸಿಗೆ ಅನುರಾಗದ ಬೆಳೆ ನೆಲಕಚ್ಚಿದೆ ಬಾಡಿ
ಬಿರಿದ ಎದೆ ಹೊಲವು ಪರಿತಪಿಸುತಿದೆ ಮಳೆಯ ಬರುವಿಗಾಗಿ
ಮಾಡಬೇಡ ವ್ಯರ್ಥ ಪ್ರಯತ್ನ
ಮುಚ್ಚಿಡಲಾರೆ ಬಚ್ಚಿಡಲಾರೆ
ಶಶಿಯನು ನಿನ್ನ
ಹೇಳಿ ಬಿಡು ವಿದಾಯ
ನನ್ನದೇ ಪ್ರತಿಕೃತಿಗೂ
ನನ್ನದೇ ಪ್ರತಿಕೃತಿಯ ದಹನಕ್ಕೂ