ಮಧು ವಸ್ತ್ರದ ಮುಂಬಯಿ ಅವರ ಗಝಲ್ (ಏಳು ಶೇರ್ ಗಳು)
ಕಾವ್ಯ ಸಂಗಾತಿ
ಮಧು ವಸ್ತ್ರದ ಮುಂಬಯಿ
ಗಝಲ್ (ಏಳು ಶೇರ್ ಗಳು)
ಜೋಡಿ ಮೇಘಗಳಾಗಿ ಆಗಸದಿ ತೇಲಾಡುವ ಕನಸುಗಳ ಕಂಡವನು ನೀನು
ಮೋಡಿ ಮಾಡಿ ಮೈ ಝಮ್ಮೆನಿಸಿ ಹೊಳೆಯುವ ಕೋಲ್ಮಿಂಚಾಗಿ ಬರುವೆಯಾ ಸಖಾ..
ರಾಶೇ ಬೆಂಗಳೂರು ಅವರ ಕವಿತೆ, ʼರಾಗʼ
ಕಾವ್ಯ ಸಂಗಾತಿ
ರಾಶೇ ಬೆಂಗಳೂರು
ʼರಾಗʼಗೆಲುವನೊಲಿವ ರಾಗದ
ಕವಿತೆಗೆ ನೀನೆ ಕುಡಿ
ಸಮ್ಮಿಲನದ ಆ
ಪರವಿನ ಬಾನು ಯಲಿಗಾರ ಅವರ ಕವಿತೆ,”ಕವಲೊಡೆದ ಭಾವ “
ಸ್ವಲ್ಪ ದೂರ ನಡೆದಾಗ ಕವಲೊಡೆಯಿತು .
ಇಬ್ಬರ ದಾರಿಯೂ ಬೇರೆ ಬೇರೆಯಾದವು ,
ಮೆಲ್ಲಗೆ ಮೌನದಿ …..
ಪರವಿನ ಬಾನು ಯಲಿಗಾರ
“ಕವಲೊಡೆದ ಭಾವ “
ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಕೆ.ಎಂ. ಕಾವ್ಯ ಪ್ರಸಾದ್ ಕವಿತೆ,ʼನಿನ್ನ ನೆನಪಾಯಿತೀಗʼ
ಕಾವ್ಯಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನಿನ್ನ ನೆನಪಾಯಿತೀಗʼ
ನಿರಂಜನ ಕೆ ನಾಯಕ ಅವರ ಕವಿತೆʼಒಂದೇ ತಪ್ಪಿಗೆʼ
ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ʼಒಂದೇ ತಪ್ಪಿಗೆʼ
ಮಾಜಾನ್ ಮಸ್ಕಿ ಅವರ ಕವಿತೆ-ʼಮನಃಸಾಕ್ಷಿʼ
ನಿನ್ನ ಪ್ರತಿಬಿಂಬದ
ಮನಃಸಾಕ್ಷಿಯಾಗಿ
ನೀ ಹೇಳಬೇಕಿತ್ತು
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ʼಮನಃಸಾಕ್ಷಿʼ
ಸುಧಾ ಪಾಟೀಲ ಅವರ ಕವಿತೆʼಸುಮ್ಮನಾದ ಭಾವಗಳುʼ
ಕಾವ್ಯ ಸಂಗಾತಿ
ಸುಧಾ ಪಾಟೀಲ
ʼಸುಮ್ಮನಾದ ಭಾವಗಳುʼ
ತಟಸ್ಥವಾದವು ಭಾವಗಳು
ಹಿಂಜರಿಕೆಯ ಮೇಳದಲಿ
ಗಟ್ಟಿ ನಗಾರಿಯ ಸದ್ದಿನಲಿ
ಮಧುಮಾಲತಿರುದ್ರೇಶ್ ಅವರ ʼವ್ಯತಿರಿಕ್ತರುʼ
ಇರಲೆಮಗೆ ಅಡಿಗಡಿಗೂ ತುಸು ಎಚ್ಚರ
ಕಾಲೆಳೆಯುವ ಜನರೇ ಇರುವರು ಹತ್ತಿರ
ಆದರೂ ತುಸು ಗರ್ವ ನಮಗಿರಲಿ
ಅವರಿಗಿಂತ ಮೇಲಿಹೆವೆಂಬ ಹೆಮ್ಮೆಯಿರಲಿ
ಹೆಜ್ಜೆಹೆಜ್ಜೆಗೂ ಗುಂಡಿ ತೋಡುವವರಿದ್ದಾರೆ
ಎದುರಿಸಿ ನಿಲ್ಲಲಾರದ ಹೇಡಿಗಳಿದ್ದಾರೆ
ಅದಕೂ ನಮ್ಮ ಮನ ಸಂತೋಷಿಸಲಿ
ಎದುರಿಸಲಾಗದವರ ಕುತಂತ್ರಕ್ಕೆ ಮನ ಮರುಗಲಿ
ನಮ್ಮ ಪ್ರತಿ ಗೆಲುವನ್ನು ಹೀಗಳೆವವರಿದ್ದಾರೆ
ಒಳಗೊಳಗೇ ಕೊರಗುವವರೂ ಇದ್ದಾರೆ
ಆ ಕ್ಷಣವನ್ನೂ ಬೇಸರಿಸದೆ ಸಂಭ್ರಮಿಸೋಣ
ಅಭಿನಂದಿಸಲಾಗದವರ ಕಂಡು ಮರುಗೋಣ
ನಮ್ಮ ಶ್ರಮಕ್ಕೆ ಮಸಿ ಬಳಿಯುವವರಿದ್ದಾರೆ
ವ್ಯಕ್ತಿತ್ವಕ್ಕೆ ಧಕ್ಕೆ ತರುವವರೂ ಇದ್ದಾರೆ
ಅವರಂತಾಗದೆ ಸಾಧಿಸೋಣ ಮುನ್ನಡೆಯುತ
ವ್ಯತಿರಿಕ್ತ ಮನಸ್ಥಿತಿಗೆ ಸಂತಾಪ ಸೂಚಿಸುತ
ಮಧುಮಾಲತಿರುದ್ರೇಶ್