ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದಲರಳಿದ
ರಾಗಕೆ ನೀನೆ ಪಲ್ಲವಿ
ಸಂಗೀತದಾ ಆ ಚರಣಕೆ ನೀನೆ ಸವಿ

ನಾ ಮನದಿ ಬರಹದ
ಆ ಗೀತೆಗೆ ಮುನ್ನುಡಿ
ಚರಣದಾ ಆ
ನಲಿವಿಗೆ ನೀ ಸಂಗವಿ

ಗೆಲುವನೊಲಿವ ರಾಗದ
ಕವಿತೆಗೆ ನೀನೆ ಕುಡಿ
ಸಮ್ಮಿಲನದ ಆ
ಸರಸಕೆ ನೀನಾದೆ ಭುವಿ


About The Author

Leave a Reply

You cannot copy content of this page

Scroll to Top