Category: ಕಾವ್ಯಯಾನ
ಕಾವ್ಯಯಾನ
ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ
ತಿಂಗಳುಗಳು ಕಳೆದರೇನು ಅಂಗಳ ಬಿಡಲೇಬೇಕು ಇನ್ನೊಬ್ಬರಿಗೆ ಬಿಟ್ಟು ಕೊಟ್ಟು ನಮ್ಮತನ ಉಳಿಸಬೇಕು ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ
ಹನಿಬಿಂದು ಅವರ ಜಾಗೃತಿ ಗೀತೆ-ಮುಟ್ಟನು ಮೆಟ್ಟಿ ನಿಲ್ಲೋಣ
ಮುಟ್ಟದೆ ಇರಲು ಕಾರಣವಿಲ್ಲ ವಿಜ್ಞಾನದ ಪುರಾವೆ ಇದಕ್ಕಿಲ್ಲ ಕಬ್ಬಿಣದಂಶ ಕಡಿಮೆ ಆಗಲು ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ// ಹನಿಬಿಂದು ಅವರ ಜಾಗೃತಿ…
ವ್ಯಾಸ ಜೋಶಿಯವರ ತನಗಗಳು
ಮನದೊಳಗ್ಹೊರಗೂ ಮೋಡ ಕವಿದ ಸ್ಥಿತಿ ಕೃತಜ್ಞ ಕೋಲ್ಮಿಂಚಿಗೆ ಅಂಜಿದ್ದಕ್ಕೆ ಅಪ್ಪುಗೆ ಕಾವ್ಯ ಸಂಗಾತಿ ವ್ಯಾಸ ಜೋಶಿ ತನಗಗಳು
ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು
ಕಾವ್ಯ ಸಂಗಾತಿ ಮಾರುತೇಶ್ ಮೆದಿಕಿನಾಳ ಮನಸ್ಸಿನ ಮಾಲೀಕನಾಗು ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗುಹಾಕದಿರು ನಾನಾ ತರತರದ ನಾಟಕದ ಸೋಗುವಿದ್ಯಾಬುದ್ದಿ…
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬಯಲು ಆಲಯ
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಬಯಲು ಆಲಯ
ಮನ್ಸೂರ್ ಮೂಲ್ಕಿ ಕವಿತೆ-ಎಲ್ಲವೂ ಮಾಯಾ
ಕಾವ್ಯ ಸಂಗಾತಿ ಮನ್ಸೂರ್ ಮೂಲ್ಕಿ ಎಲ್ಲವೂ ಮಾಯಾ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು ಸಲ್ಲಾಪದ ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್ ಡಾ ಅನ್ನಪೂರ್ಣ ಹಿರೇಮಠ…
ಸುಪ್ತದೀಪ್ತಿ ಅವರ ಕವಿತೆ-ಶಿವ ಶಕ್ತಿ
ಹಸುರಾಡುತ್ತದೆ, ಹೂವರಳುತ್ತದೆ ಹಕ್ಕಿಪುಕ್ಕದ ಬೀಸು, ಚಿಟ್ಟೆಪಕ್ಕದ ಬಣ್ಣ ಮಳೆಯ ಹನಿ, ತೊರೆಯ ದನಿ ನಿಯತಲಯದಲಿ ಜಗದ ಬನಿ ಸುಪ್ತದೀಪ್ತಿ ಅವರ…
ಬಾಗೇಪಲ್ಲಿ ಅವರ ಗಜಲ್
ಯಾರು ಯಾರನು ನಮ್ಮಲ್ಲಿ ಮೊದಲು ಕಂಡೆವೋ ತಿಳಿಯೆ ಪ್ರೇಮಾಂಕುರ ಪ್ರಥಮವಾಗಿ ನಮ್ಮಲಿ ಯಾರಿಗಾಯ್ತೋ ನಾನರಿಯೆ
- « Previous Page
- 1
- …
- 98
- 99
- 100
- 101
- 102
- …
- 763
- Next Page »