ಗಂಗಾ ಚಕ್ರಸಾಲಿ ಅವರ ಕವಿತೆ-ಇಷ್ಟೇ ಸಾಕೆ…!

ಮಕ್ಕಳು,ಪತಿ,ಮನೆಯವರ ಲಾಲನೆ ಪಾಲನೆಯಷ್ಟೇ ಸಾಕೆ ನಿನ್ನ ಮನದಾಸೆಗಳ ಲಾಲನೆ ಬೇಡವೆ? ಗಂಗಾ ಚಕ್ರಸಾಲಿ .

ಅಕ್ಷತಾ ಜಗದೀಶ ಕವಿತೆ-ಭೂಮಿಕೆ

ಮೌನದ ಎಲೆಗಳ ಮೇಲೆ ಮಾತನ್ನು ಉಣಬಡಿಸಿದವಳು ನೀನು...... ಯಾರಿಗೂ ಭಾರವಲ್ಲ ಹೆಣ್ಣು ಅಕ್ಷತಾ ಜಗದೀಶ

ಮೀನಾಕ್ಷಿ ಸೂಡಿ ಅವರ ಕವಿತೆ-ಓ ಸಖಿ, ನೀ ಸುಖಿ

ಸ್ತ್ರೀ ಸಮಾನತೆ ಪುರುಷದ್ವೇಷವಲ್ಲ  ಒಗ್ಗಟ್ಟಿನ ಪಯಣ ತಂದೆಯಾಗಿ,ಅಣ್ಣನಾಗಿ, ಮೀನಾಕ್ಷಿ ಸೂಡಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಹುಟ್ಟಿ ಬರಲಿ ಬುದ್ಧ ಬಸವ

ಯಾರದೋ ತೀಟೆ ಕಳ್ಳ ಬಸಿರು ಬೀದಿ ಭ್ರೂಣ ರೊಧನ ಕ್ರೂರ ಹಿಂಸೆ ದರ್ಪ ಧೋರಣೆ ನಲುಗಿ ಹೋಯಿತು ಜೀವನ ಡಾ…

ಲೋಹಿತೇಶ್ವರಿ ಎಸ್ ಪಿ ಕವಿತೆ-ಚೈತನ್ಯ….

ಲೋಕದ ಕಣ್ಣಿಗೆ ನಾಯಕರ ಹೊರತು ನಾಯಕಿಯರ ಗುರುತಿಲ್ಲ ಲೋಕದ ಡೊಂಕಷ್ಟೇ ಅಲ್ಲ ಇದು ಎಲ್ಲರ ಮನದ ಡೊಂಕಿನ ಕತೆ ಲೋಹಿತೇಶ್ವರಿ…

ನಾಗರತ್ನ ಎಚ್ ಗಂಗಾವತಿ ಕವಿತೆ-ಸಹನಾ ಮೂರ್ತಿ

ಎಲ್ಲರ ಬಾಳಲಿ ಹೆಣ್ಣೊಂದು ಚೇತನ ವಿದ್ಯಾ ಬುದ್ಧಿಯ ಕಲಿಸಿ ಬೆಳಕ ಹರಸಿ ಮಕ್ಕಳ ಹಸಿವ ನೀಗಿಸಿದಾಕೆ ನಿನಗೆ ಸಾವಿರ ಸಾವಿರ…

ಇಮಾಮ್ ಮದ್ಗಾರ ಕವಿತೆ-ದುಂಡು ಮಲ್ಲಿಗೇ..

ಮುಂಗುರುಳು ನನ್ನ ಹಣೆಯ ತಾಕಿದಾಗ ಆಗುವ ಪುಳಕ ನೆನೆದು ಮನಸೀಗ ನಗುತಿದೆ ಇಮಾಮ್ ಮದ್ಗಾರ

ಕವಿತಾ ವಿರೂಪಾಕ್ಷಕವಿತೆ-“ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..”

ಕಾವ್ಯ ಸಂಗಾತಿ ಕವಿತಾ ವಿರೂಪಾಕ್ಷ “ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..”

ಮಾಲಾ ಚೆಲುವನಹಳ್ಳಿ ಅವರ ಗಜಲ್

ಕಾವ್ಯ ಸಂಗಾತಿ ಮಾಲಾ ಚೆಲುವನಹಳ್ಳಿ ಗಜಲ್

ಡಾ. ದಾನಮ್ಮ ಝಳಕಿ ಕವಿತೆ-‘ತನುವೆಂಬ ತೋಟ’

ತನುವೆಂಬ ತೋಟದಲಿ ಲಿಂಗಬೇಧ ಕಳೆಕಿತ್ತಿ ಜಾತಿಬೇಧ ಕಿತ್ತೊಗೆದು ಸಮಸಮಾಜ ಕಟ್ಟುತಾ ಇಷ್ಟಲಿಂಗ ನೀಡಿದ ಪರಿ ಕಾವ್ಯ ಸಂಗಾತಿ ಡಾ. ದಾನಮ್ಮ…