ಎನ್.ಜಯಚಂದ್ರನ್ ಕವಿತೆ-ಕನಸಿನ ಬೇಲಿ

ಎನ್.ಜಯಚಂದ್ರನ್ ಕವಿತೆ-ಕನಸಿನ ಬೇಲಿ ಬರುವ ನಾಳೆಗಳ ನೆನೆದು ಮೌನವೇ ಧ್ವನಿಯಾಗಿ ಕನಸುಗಳ ನಂಟು ಹೊತ್ತು,

ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ

ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ ಏನಿದೆ ಈಗ ನನಗಿಲ್ಲಿ ದೈವ ಶಕ್ತಿಯಿಂದ ಗೆಲ್ಲಿಸಿದ್ದರೂ ಮನುಷತ್ವದಲಿ ಸೋತೆ ಬರುವಳೇ ಮತ್ತೆ…

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು ಕಾಯಬೇಕು ಪೈರು ಕಳ್ಳ ಬೇಲಿ ನಡುವೆ ನಸುಳಿ ಬರದಂತೆ

ಸವಿತಾ ದೇಶಮುಖ ಅವರ ಕವಿತೆ- ಯುದ್ದ

ಸವಿತಾ ದೇಶಮುಖ ಅವರ ಕವಿತೆ- ಯುದ್ದ ಪ್ರವಾಹ ವೈಮನಸ್ಸು ಯುದ್ಧ ವೇಗದ ಓಟ ಆಸ್ತಿ-ಪಾಸ್ತಿಗಳ ಹಾನಿ ಲೂಟಿ

ಪ್ರೇಮಾ ಅವಿನಾಶ ಕವಿತೆ-ಚಿಗುರು ಚಿವುಟಿದಂತೆ….!

ಪ್ರೇಮಾ ಅವಿನಾಶ ಕವಿತೆ-ಚಿಗುರು ಚಿವುಟಿದಂತೆ….!

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ ಚಿನ್ನಿ ದಾಂಡಿಗೆ ದಾಂಡಿಗನು ಇರಬೇಕೆಂದಿಲ್ಲ ಬೆಂಡು ಎತ್ತುವ ಶೂರನು ಸಾಕಿತ್ತು ಸೋಲಿಸಲು

ಎಚ್.ಮಂಜುಳಾ ಹರಿಹರ-ತಂಪೆರೆದು ಕಾಯೋ…ತಂದೆ…!!

ಎಚ್.ಮಂಜುಳಾ ಹರಿಹರ-ತಂಪೆರೆದು ಕಾಯೋ…ತಂದೆ…!! ಬಸಿರು ಬಾಣಂತಿಯರು ಹಸಿ ಹಸುಳೆಗಳ, ಕುಡಿ ಕುಡಿಯಂದದ ಮಕ್ಕಳ; ಬಳಲಿಕೆ ಹಾಸಿಗೆ ಹಿಡಿದು ಮೇಲೇಳಲಾಗದವರ ಕನವರಿಕೆ..

ಪ್ರೊ. ಸಿದ್ದು ಸಾವಳಸಂಗ ಕವಿತೆ-ಬೇಸಿಗೆಯಲ್ಲಿ ತಂಪಾದ ಸೂರ್ಯ…!

ಪ್ರೊ. ಸಿದ್ದು ಸಾವಳಸಂಗ ಕವಿತೆ-ಬೇಸಿಗೆಯಲ್ಲಿ ತಂಪಾದ ಸೂರ್ಯ…! ಮನೆಯ ಒಳಗೂ ಹೊರಗೂ ನೆಮ್ಮದಿಯಿಲ್ಲದಾಯ್ತು ! ಮೈಯೆಲ್ಲ ಬೆವರುಗುಳ್ಳೆಗಳು

ಡಾ.ಡೋ.ನಾ.ವೆಂಕಟೇಶ ಕವಿತೆ-ಶೂನ್ಯ ಲೆಕ್ಖ

ಡಾ.ಡೋ.ನಾ.ವೆಂಕಟೇಶ ಕವಿತೆ-ಶೂನ್ಯ ಲೆಕ್ಖ ಶಕ್ತಿ ಮೀರಿದ ಪ್ರಯತ್ನ ಈ ಚಿತ್ರ ಅಳಿಸುವ ಯತ್ನ ವಿಫಲ ಹಾಗೂ ವಿಮುಖ

ಆದಪ್ಪ ಹೆಂಬಾ ಕವಿತೆ-ವಿಪರ್ಯಾಸ

ಆದಪ್ಪ ಹೆಂಬಾ ಕವಿತೆ-ವಿಪರ್ಯಾಸ ಗಂಧದ ತಿಲಕವಿಟ್ಟು ಅಗ್ಗಿಷ್ಟಿಕೆಯ ಮುಂದೆ ಕೂತು ಬಂಗಾರದ ತಗಡು ಬಡಿದು ಅರಗು ಸೇರಿಸುವವನಲ್ಲ||