ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ

ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ ಮತ್ತೊಮ್ಮೆ ಪ್ರಯತ್ನಿಸಿದೆ. ಅವರು ತೀರ್ಮಾನಿಸಿದರು: 'ನೀನಿನ್ನು ಸಮರ್ಥನಾಗಿಲ್ಲವೆಂದು' ನಾನಾಗಲು ನಕ್ಕು ಮೌನವಾದೆ.

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ ಸ್ನೇಹ ವಿಶ್ವಾಸಗಳ ಅಮೃತ ಜಲದಿ ತುಂಬಬೇಕು ಹೃದಯವ ಜೀವಾತ್ಮನ ಚೈತನ್ಯ ಸ್ವರೂಪಿ

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/ ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ? ಬರುವೆ…

ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು

ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು ಕುರಿಕೊಬ್ಬಿದಷ್ಟು ಕಟುಕನಿಗೆ ಲಾಭ ಎಂದುಕೊಂಡು ಅದೆಷ್ಟು ಉಬ್ಬಿಸಿದಿರಿ ಈಗೆನಗೆ ಭಾವ…

ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ

ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ ಬಿಸಿಲುಘೆಯ ಧೂಪ ಕೆಂಡದ್ಹೂಗಳ ಅರ್ಚನೆ

ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!

ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು! ಮಾಸಿಕವಾಗಿ ಮುಟ್ಟಾದವನು, ತೊಟ್ಟ ಬಟ್ಟೆಯಲ್ಲಿ ನೀ ಸೂಚಿಸಿದ ಮುಟ್ಟು, ಇಳೆಯ ತಾಕಿದಾಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ ನನಗೆ ನೀನು ನಿನಗೆ ನಾನು ಒಲವು ಪ್ರೇಮ ಆನು ತಾನು ಬದುಕ…

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ ಹಗಲು ಎಲ್ಲೆಡೆ ಸುಡುವ ಬಿಸಿಲು ಮನೆಯಿಂದ ಹೊರಬರಲು ದಿಗಿಲು ಮನೆಯ ಒಳಗೆ…

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ ಈಗ ಬಿಸಿಲ ಕೋಲೇ ಕಂಡಿಲ್ಲ ನೆಲದಿಂದ ಮುಗಿಲೆತ್ತರಕ್ಕೂ ಕೋರೈಸುವ ಬಿಸಿಲು, ಉರಿ ಉರಿ…

ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ

ಸವಿತಾ ದೇಶಮುಖ ಕವಿತೆ-ನೀಲಿ ಅಂಬರದಿ ನೀ ಇಯುವ ಬೆಳಕು ತಂಪು ಎಲ್ಲರಿಗೂ ಒಂದೇ ನಾವು ಕಟ್ಟಿದೆವು ಏಣಿ ಜಾತಿ ಮತ…