Category: ಕಾವ್ಯಯಾನ

ಕಾವ್ಯಯಾನ

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ
ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/
ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ?
ಬರುವೆ ನಿನ್ನೊಡಲ ವಿಸ್ಮಯಕೆ ಮರುಳಾಗಿ/
ಸೃಷ್ಟಿ ಸೊಬಗಿಗೆ ನಮಿಸುವೆ ಶಿರಬಾಗಿ//

ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು

ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು

ಕುರಿಕೊಬ್ಬಿದಷ್ಟು ಕಟುಕನಿಗೆ ಲಾಭ
ಎಂದುಕೊಂಡು ಅದೆಷ್ಟು ಉಬ್ಬಿಸಿದಿರಿ
ಈಗೆನಗೆ ಭಾವ ವೈರಾಗ್ಯ

ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ

ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ

ಬಿಸಿಲುಘೆಯ ಧೂಪ
ಕೆಂಡದ್ಹೂಗಳ ಅರ್ಚನೆ

ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!

ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!

ಮಾಸಿಕವಾಗಿ ಮುಟ್ಟಾದವನು,
ತೊಟ್ಟ ಬಟ್ಟೆಯಲ್ಲಿ ನೀ ಸೂಚಿಸಿದ ಮುಟ್ಟು,
ಇಳೆಯ ತಾಕಿದಾಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ನನಗೆ ನೀನು ನಿನಗೆ ನಾನು
ಒಲವು ಪ್ರೇಮ ಆನು ತಾನು
ಬದುಕ ದಾರಿ ದಿಣ್ಣೆಹತ್ತಿ
ಗೆಲ್ಲಬೇಕು ಜಗವ ಸುತ್ತಿ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ಹಗಲು ಎಲ್ಲೆಡೆ ಸುಡುವ ಬಿಸಿಲು ಮನೆಯಿಂದ ಹೊರಬರಲು ದಿಗಿಲು
ಮನೆಯ ಒಳಗೆ ಕುದಿಯುವ ಒಡಲು ಆಗುತ್ತಿಲ್ಲ ಜೀವಿಗಳ ಸಂಕಟ ನೋಡಲು

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಈಗ ಬಿಸಿಲ ಕೋಲೇ ಕಂಡಿಲ್ಲ
ನೆಲದಿಂದ ಮುಗಿಲೆತ್ತರಕ್ಕೂ
ಕೋರೈಸುವ ಬಿಸಿಲು,
ಉರಿ ಉರಿ ಕಂಡು ಕೇಳದಂಥ

ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ

ಸವಿತಾ ದೇಶಮುಖ ಕವಿತೆ-ನೀಲಿ ಅಂಬರದಿ

ನೀ ಇಯುವ ಬೆಳಕು ತಂಪು
ಎಲ್ಲರಿಗೂ ಒಂದೇ
ನಾವು ಕಟ್ಟಿದೆವು ಏಣಿ
ಜಾತಿ ಮತ ಪಂಥಗಳ ಮಧ್ಯೆ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

Back To Top