ಎ. ಹೇಮಗಂಗಾ ಅವರ ತನಗಗಳು
ಎ. ಹೇಮಗಂಗಾ ಅವರ ತನಗಗಳು
ಇಂದು ನಮ್ಮದಾಗಿದೆ
ನಾಳೆ ಎದುರಿಗಿದೆ
ಕಾಲ ಮುಂದೆ ಸಾಗಿದೆ
ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು
ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು
ಕೊಡದ ಗುಲಾಬಿಯೊಂದು ಕಪಾಟಿನಲ್ಲಿತ್ತಂತೆ
ಕಳುಹಿಸದ ಪತ್ರವೊಂದು ಪುಸ್ತಕದಲ್ಲಿತ್ತಂತೆ
ನಾಗರಾಜ ಬಿ.ನಾಯ್ಕ ಅವರ ಕವಿತೆ-ಹನಿಗಳ ಪಲ್ಲವಿ……
ಬಂಧದೊಳಗೆ ಸಂಬಂಧ
ಹರಿವ ನೀರಿನಾಸರೆ
ಖುಷಿಯೊಳಗೆ ಅನುಬಂಧ
ಬದುಕ ಒಲವಿನಾಸರೆ
ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ
ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ
ಗಿಡಮರ ಬಳ್ಳಿ
ಗರಿಕೆಹುಲ್ಲು ಬಿಸಿಲು
ಬಿರುಗಾಳಿ ಮಳೆ ಅಬ್ಬರ
ಎದುರಿಸಿ ಅಸ್ತಿತ್ವ
ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..!
ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..!
ತತ್ವ ಸತ್ವ ಸಿದ್ಧಾಂತಗಳೆಲ್ಲ ಬೂದಿಯಾಗಿ
ಮನೆ-ಮನಗಳಿಗೆಲ್ಲ ಮಸಣದ ಕಳೆ.!
ನಾಗರೀಕತೆಯ ನರಸತ್ತು
ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು
ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು
ಪ್ರೀತಿ ಎರಡಕ್ಷರದ
ಪದವದು ಮಹಾಕಾವ್ಯ
ಪ್ರೀತಿ ಅನಂತದಾಳದ
ಮಹಾಸಾಗರ
ವಿದ್ಯಾಲೋಕೇಶ್ ಅವರ ಕವಿತೆ-ಸಾವಿನ ಕರೆ
ವಿದ್ಯಾಲೋಕೇಶ್ ಅವರ ಕವಿತೆ-ಸಾವಿನ ಕರೆ
ಇಂದು ಮಾಡಿದರೆ ಚಿತೆಯು
ನಿನ್ನೆಯ ಬಗೆಗಿನ ವ್ಯಥೆಯನ್ನು
ನೆನೆದು ಕೂತರೆ ವ್ಯರ್ಥ ಕಥೆಯು
ಮಾಲಾ ಹೆಗಡೆ ಅವರ ಕವಿತೆ-ಸಪ್ತ ಸಾಗರದಾಚೆ
ಮಾಲಾ ಹೆಗಡೆ ಅವರ ಕವಿತೆ-ಸಪ್ತ ಸಾಗರದಾಚೆ
ವಿಯೋಗ ವಿಲಾಪಾದಲೂ
ನುಸುಳಿದೆ ನೂರು ಆ
ಪ್ರೇಮಗೀತ,
ಡಾ.ಸುಮತಿ ಪಿ ಅವರ ಕವಿತೆ-‘ಬಸಿರಿಗೆ ಜೀವ ತುಂಬವ್ಳೆ’
ಡಾ.ಸುಮತಿ ಪಿ ಅವರ ಕವಿತೆ-‘ಬಸಿರಿಗೆ ಜೀವ ತುಂಬವ್ಳೆ’
ಗದ್ದೇಲಿ ಬಿತ್ತಿದ ನೇಜಿಯ ಹರಿದವ್ರೆ
ನಾಟಿಯ ಮಾಡಲು ಒಯ್ತವ್ರೆ|ನಾರಿಯರು|
ಸಂತಸದಿ ಎತ್ಕೊಂಡು ನಡೆದವ್ರೆ
ಕಂಸ ಅವರ ಕವಿತೆ-ಅಪರಾಧಿ ನಾನಲ್ಲ
ಕಂಸ ಅವರ ಕವಿತೆ-ಅಪರಾಧಿ ನಾನಲ್ಲ
ಬಣ್ಣ ಬಣ್ಣದ ಹಕ್ಕಿಗಳ ದರ್ಶನವಿಲ್ಲ
ಇಂಪಾದ ಚಿಲಿಪಿಲಿ ಕಲರವ ಆಲಿಸದ ನತದೃಷ್ಟ ನಾನಾದೆ
ಅಪರಾಧಿ ನಾನಲ್ಲ