ಡಾ.ಬಸಮ್ಮ. ಎಸ್. ಗಂಗನಳ್ಳಿ ಅವರ ಕವಿತೆ-ʼಗುಬ್ಬಿ ಹುಡುಕುವ ಗೂಡುʼ
ಕಾವ್ಯ ಸಂಗಾತಿ
ಡಾ.ಬಸಮ್ಮ. ಎಸ್. ಗಂಗನಳ್ಳಿ
ʼಗುಬ್ಬಿ ಹುಡುಕುವ ಗೂಡುʼ
ಸಣ್ಣ ಮುಖವು,ಕಣ್ಣ ನೀರು
ದೈನ್ಯ ಭಾವ ಗುಬ್ಬಿ ಕಂಡು
ಮರವು ಅತೀ ಪ್ರೀತಿಯಿಂದ
ನರಸಿಂಗರಾವ ಹೇಮನೂರ ಅವರ ಕವಿತೆ-ಒಂದು ಮೊಗ್ಗೆಯ ಮೊರೆ
ಕಾವ್ಯ ಸಂಗಾತಿ
ನರಸಿಂಗರಾವ ಹೇಮನೂರ
ಒಂದು ಮೊಗ್ಗೆಯ ಮೊರೆ
ಅದಕೆಂದೆ ಬೇಡುವೆವು
ಬೇಡಿಷ್ಟು ಅವಸರವು
ನೋಡಿ ಸಂತಸಪಟ್ಟು
ಮಾಲಾ ಚೆಲುವನಹಳ್ಳಿ ವಿರಚಿತ ತನಗಗಳು
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ತನಗಗಳು
ಮನ ಭಾರವಾಗಿತ್ತು
ಮೂರಾ ಬಟ್ಟೆ ಬದುಕು
ಸ್ವತಃ ಹೊರೆಯಾಯಿತು
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ಹಣತೆಯ ಆತ್ಮವಿಶ್ವಾಸ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ಹಣತೆಯ ಆತ್ಮವಿಶ್ವಾಸ
ಓಡಿತು ಆತ್ಮ ವಿಶ್ವಾಸದಲಿ
ತನ್ನ ಹಾಗೆಯೆ ಬೆಳಗುವ ಹಣತೆಗೆ
ಸ್ಪೂರ್ತಿಯಾಯಿತು ಜಗದಲ್ಲಿ//
ಮನ್ಸೂರ್ ಮುಲ್ಕಿ ಅವರ ಕವಿತೆ ಸಂಸಾರ ಮತ್ತು ಬದುಕು
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಸಂಸಾರ ಮತ್ತು ಬದುಕು
ತೀರದ ನಡುಗೆಯೋ
ಕುಳಿತು ಆಡುವ ಮಾತುಗಳೋ
ನೆಮ್ಮದಿಯನ್ನು ತರುವುದಾದರೆ
ಹನಿ ಬಿಂದು ಅವರ ಕವಿತೆ-ಅಮ್ಮ
ಕಾವ್ಯ ಸಂಗಾತಿ
ಹನಿ ಬಿಂದು
ಅಮ್ಮ
ಬಂದ ಸರ್ವ ಸುಖವ ನೀಡಿ ನನ್ನ ಬೆಳೆಸುತ
ರಾತ್ರಿ ಹಗಲು ದುಡಿದು ಆಕೆ ನನ್ನ ಸಾಕುತ
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಹಳೆಯದೆಲ್ಲ ಕಳಚಿ ಹೊಸತನ ತುಂಬುತ ಬಂದನೇ ವಸಂತ
ಮರೆಸುತ ಕಹಿ ನೆನಪುಗಳ ಹೊಸ ಕನಸುಗಳ ತರುತಿ
ಎಸ್ಕೆ ಕೊನೆಸಾಗರ ಹುನಗುಂದ ಅವರ ಕವಿತೆ-ಬಸವಣ್ಣ ಮತ್ತು ಬಾಪು ಮಾತುಕತೆ
ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಸವಣ್ಣ ಮತ್ತು ಬಾಪು ಮಾತುಕತೆ
ಮತ್ತೆ ಸಿಗೋಣ.
ಕಲ್ಯಾಣದ ಕನಸು ನನಸಾದ ದಿನ
ಆ ದಿನ ಮಾತಾಡೋಣ!
ಸವಿತಾ ದೇಶಮುಖ ಅವರ ಕವಿತೆ- ಬಿದಿಗೆ ಚಂದ್ರ
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಬಿದಿಗೆ ಚಂದ್ರ
ಮೂಢನಂಬಿಕೆಗಳು ಅಚ್ಚ
ಅಳಿಯದ ಕಾಠಿಣ್ಯ ಸ್ತರಗಳು
ಎದೆಯ ಗಾಢ ನಂಬಿಕೆಗಳು…..
ಉತ್ತಮ ಎ. ದೊಡ್ಮನಿ ಅವರ ಕವಿತೆ-ಕಳೆದುಕೊಂಡವಳು
ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ
ಕಳೆದುಕೊಂಡವಳು
ಸಮುದ್ರ ಮೇಲಿನ ತಂಗಾಳಿ ಜೊತೆ
ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ
ಕಡಲು ಬಾನು ಒಂದಾಗುವ ಹೊತ್ತಿಗೆ