ಆಶಾ ಯಮಕನಮರಡಿ ಗಜಲ್
ಕಾವ್ಯ ಸಂಗಾತಿ ಆಶಾ ಯಮಕನಮರಡಿ ಗಜಲ್ ಒಲವ ಪದಗಳ ಜೋಡಿಸಿ ಕವನ ಕಟ್ಟುತಲಿದ್ದೆ ,ನೀ ಕೇಳದೆ ಹೋದೆಪ್ರೇಮ ರಾಗದಿ ಗೀತೆ ಹಾಡುತಲಿದ್ದೆ , ನೀ ಕೇಳದೆ ಹೋದೆ ಇತಿಹಾಸ ಪುಟದ ತುಂಬೆಲ್ಲಾ ಅಮರ ಪ್ರೇಮ ಕಥೆಗಳಿವೆಸತ್ಯ ಸಂಗತಿಗಳನ್ನು ನಿತ್ಯ ಹೇಳುತಲಿದ್ದೆ, ನೀ ಕೇಳದೆ ಹೋದೆ ನನ್ನೆದೆಯ ಪಿಸುಮಾತುಗಳು ಮಾರ್ದನಿಸುತಿವೆದನಿಗೆ ದನಿಯನು ಸೇರಿಸುವ ತವಕದಲ್ಲಿದ್ದೆನೀ ಕೇಳದೆ ಹೋದೆ ಜಗದ ಗೊಂದಲದ ನಡುವೆ ನಮ್ಮನ್ನು ಗಮನಿಸುವರು ಯಾರುಬಯಕೆಗಳ ಭಾರಕ್ಕೆ ನೀ ಹೆಗಲು ಕೊಡುವೆ ಎಂದುಕೊಂಡಿದ್ದೆ, ನೀ ಕೇಳದೆ ಹೋದೆ ಒಲ್ಲದವರ […]
ನಿಶ್ಚಿತ.ಎಸ್. ಕವಿತೆ-ಯಾಕೀತರ ?
ಕಾವ್ಯ ಸಂಗಾತಿ
ನಿಶ್ಚಿತ.ಎಸ್.
ಯಾಕೀತರ?
ಮಹಾದೇವಿ ಪಾಟೀಲ ಕವಿತೆ-ನನ್ನವ್ವ
ಕಾವ್ಯ ಸಂಗಾತಿ
ಮಹಾದೇವಿ ಪಾಟೀಲ
ನನ್ನವ್ವ
ಪ್ರೊ. ಸಿದ್ದು ಸಾವಳಸಂಗ ಹನಿಗಳು
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಪ್ರಕೃತಿ ವಿಕೋಪದ ಉರಿಗಳು
ಜನಾರ್ದನ ದುರ್ಗ ಎರಡು ಹನಿಗಳು
ಕಾವ್ಯ ಸಂಗಾತಿ
ಜನಾರ್ದನ ದುರ್ಗ
ನಾಗರತ್ನ ಎಚ್ ಗಂಗಾವತಿ-ಮೌನದ ಪಯಣ
ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ಮೌನದ ಪಯಣ
ಗೊರೂರು ಅನಂತರಾಜು-ಆರು ಒಳ ಏಟುಗಳು
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಆರು ಒಳ ಏಟುಗಳು
ಅರ್ಚನಾ ಯಳಬೇರು ಜುಲ್ ಕಾಫಿಯ ಗಜಲ್
ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಜುಲ್ ಕಾಫಿಯ ಗಜಲ್
ಪ್ರೊ ರಾಜನಂದಾ ಘಾರ್ಗಿ ಕವಿತೆ-ಕವಲೊಡೆದ ದಾರಿ
ಕಾವ್ಯ ಸಂಗಾತಿ
ಪ್ರೊ ರಾಜನಂದಾ ಘಾರ್ಗಿ
ಕವಲೊಡೆದ ದಾರಿ
ಡಾ ಸುರೇಶ ನೆಗಳಗುಳಿ ಗಜ಼ಲ್
ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಗಜ಼ಲ್