ಜನಾರ್ದನ ದುರ್ಗ ಎರಡು ಹನಿಗಳು

ಕಾವ್ಯ ಸಂಗಾತಿ

ಜನಾರ್ದನ ದುರ್ಗ

ಅವಸ್ಥೆ!


ರೋಡಿನ ಬದಿ ಮರಗಳಿಗೆ
ಕತ್ತಿ ಬೀಸಿ
ಕಾಡಿನ ಮರಗಳಿಗೆ
ಕಾಡ್ಗಿಚ್ಚು ಬೀಸಿ
ಈಗ…
ನಾಡಿಗೆ ಬರುತ್ತಿದೆ ಬಿಸಿ ಗಾಳಿ
ಬೀಸಿ ಬೀಸಿ..!!


ಫೇಸ್ ಬುಕ್ ಅಮೆಜಾನ್ ಸ್ವಿಗ್ಗಿ
ಈಗ ಗೂಗಲ್ ಗೂಗ್ಲಿ
ಸಾವಿರ ಸಾವಿರ
ಉದ್ಯೋಗಿಗಳ ವಜಾ
ಉದ್ಯೋಗಕ್ಕೆ ಅರಸಿ
ಅವರಾದರೂ…
ಇನ್ನೆಲ್ಲಿಗೆ ಹೋಗ್ಲಿ?


Leave a Reply

Back To Top