Category: ಕಾವ್ಯಯಾನ

ಕಾವ್ಯಯಾನ

ಡಾ.ಡೋ.ನಾ.ವೆಂಕಟೇಶ-ಹಂತ

ಎಲ್ಲ ಹಂತಗಳೂ ಈಗ
ಹಂತ ಹಂತವಾಗಿ ಮುಗಿದು
ಸ್ವಾಗತಿಸ ಬೇಕು ಕಡೆಯ ಹಂತ !
ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ-

ಹಂತ

ಮಧು ವಸ್ತ್ರದ್-ಹೀಗೊಂದು ನದಿ

ಹುಟ್ಟಿದ ಸ್ಥಳ ತೊರೆದು ಕಾನನದಲಿ‌ ಹರಿದು ಮನದಿನಿಯನ ಅರಸಿದೆ
ಕಟ್ಟಳೆಗಳಿಲ್ಲದೆ ಪ್ರೀತಿಸುವ ಆ ಪ್ರಿಯತಮನ ಬೆರೆಯಲು ಕಾತರಿಸಿದೆ..

ಮಧು ವಸ್ತ್ರದ್-

ಹೀಗೊಂದು ನದಿ

ಮತ್ತೆ ಹಾಡಿತು ಕೋಗಿಲೆ

ಯುಗದ ನಂತರ ಸೊಗದಿ
ಮೂಡಿ ಕವನ ಮುದದಿ
ಮನದ ಕದವ ತೆರೆಯಿತಿಂದು
ಇಂದಿರಾ ಮೋಟೆಬೆನ್ನೂರ ಕವಿತೆ-

ಮತ್ತೆ ಹಾಡಿತು ಕೋಗಿಲೆ

ಡಾ.ಅಮೀರುದ್ದೀನ್ ಖಾಜಿ-ಗಜಲ್

ನಿನ್ನ ಮೊಗದೊಳು ಲಾಸ್ಯವಾಡಿದಂತೆ ನಗು
ನನ್ನ ಗಜ಼ಲೊಳು ಅರಳುತಿವೆ ಪ್ರೀತಿ ಹೂ
ಕಾವ್ಯ ಸಂಗಾತಿ

ಡಾ.ಅಮೀರುದ್ದೀನ್ ಖಾಜಿ-

ಗಜಲ್

ಖಾಕಿಯೊಳಗಿನ ಕವಿ-ಜೀವನ ಚಕ್ರ

ಕರುಣೆ ಬಾರದು ಕಲಿಗೆ
ಕಂಟಕ ಪಾತ್ರಧಾರಿಗೆ
ಬಾಳದಾರಿಯಲಿ ಅಭಿನಯಿಸಲು….
ಕಾವ್ಯ ಸಂಗಾತಿ

ಖಾಕಿಯೊಳಗಿನ ಕವಿ-

ಜೀವನ ಚಕ್ರ

ಅಕ್ಕಮಹಾದೇವಿ ತೆಗ್ಗಿ ಕವಿತೆ-ಪ್ರೀತಿ ……ಅರಳಿತು

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ಪ್ರೀತಿ ……ಅರಳಿತು

ಡಾ.ಬಸಮ್ಮ ಗಂಗನಳ್ಳಿ-ಪ್ರೇಮ ಸಂದೇಶ

ಸದ್ದಿರದ ಮೌನದಲಿ
ಸಾವಿರ ಬಯಕೆಗಳು
ದೂರದ ದಾರಿಗೆ
ತೋರಣವ ಕಟ್ಟಿಕಾವ್ಯ ಸಂಗಾತಿ

ಡಾ.ಬಸಮ್ಮ ಗಂಗನಳ್ಳಿ-

ಪ್ರೇಮ ಸಂದೇಶ

ಡಾ ಸಾವಿತ್ರಿ ಕಮಲಾಪೂರ-ಮುಸ್ಸಂಜೆಯ ಮುನಿಸು

ಕಟ್ಟುವೆ ಗೂಡನು
ತೆಕ್ಕೆಗೆ ಬರಸೆಳೆದು ಅಪ್ಪುವೆ
ಒಂದೊಂದು ಸಾರಿ
ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ-

ಮುಸ್ಸಂಜೆಯ ಮುನಿಸು

ಡಾ ವಿಜಯಲಕ್ಷ್ಮಿ ಪುಟ್ಟಿ – ಹೆರಳ ಮಲ್ಲಿಗೆ…

ಒಲವ ಭಾವಗಳ ಕೊಯ್ಲೇಬ್ಬಿಸಿ,
ಕಾಡುತ್ತ ನಸುನಗುವ ನೀನು,
ತೇಟು ಮುಗ್ಧ ಮಗುವಿನಂತೆ.
ಕಾವ್ಯ ಸಂಗಾತಿ

ಡಾ ವಿಜಯಲಕ್ಷ್ಮಿ ಪುಟ್ಟಿ

ಹೆರಳ ಮಲ್ಲಿಗೆ…

Back To Top