ಒಲವಿನ ಹಾಡು

ಸಾಕು ಬಿಡು ನಾನೇನು ಮೂಕ ಪಶುವೇ? ನನ್ನ ಪ್ರೇಮವು ನಿನಗೆ ಮೋಹ ಪಾಶವೇ?

ಜೀವಂತವಿರುವಾಗಲೇ

ಎಲ್ಲ ಕಾನೂನಿನ ಛತ್ರಛಾಯೆ ವಿಷದ ಮಕ್ಕಳು ಹರಿದು ಹಾಕಿಯಾರೆ ಆಸ್ತಿ ಪಾಸ್ತಿಯ ಗಂಟು? ನೆನಪು ಹೀಗೆಯೇ

ಗಜಲ್

ಕೈ ಕೈ ಹಿಡಿದು ಊರ ತುಂಬೆಲ್ಲಾ ಆಡಿದ್ದೆವು ಗೆಳತಿ ಮನದಂಗಳದಲಿ ಮಲ್ಲಿಗೆ ಅರಳಿಸಿದ ಮಾತುಗಳನು

ಬರೆದ ಸಾಲುಗಳು

ಬರೆದ ಸಾಲುಗಳಲಿ ಕರುಳು ಮಿಡಿಯಲಿಲ್ಲ ಯಾಕೆಂದರೆ ಲೇಖನಿ ಹೆಣ್ಣಾಗಿರಲಿಲ್ಲ

ನೆನಪಿನ ಅಲೆ….

ಅಗೋಚರದಂತಿಹ ಗುರಿಯನು ಅರ್ಥಪೂರ್ಣವಾಗಿಸುವ ಹಂಬಲದಿ ಸಾಗಿದೆ ದೂರ ಬಾಳಿನ ನೌಕೆ

ಗಜಲ್..

ಬೆಳಕಿನ ದೀಪ ಹಚ್ಚುವ ಅವಳ ಕಣ್ಣುಗಳ ಸಿದಿಗೆಯ ಮೇಲೆ ನೋಡಲಾಗದೆ ಸೋಲುತ್ತಿದ್ದೇನೆ… ಅವಳಿಲ್ಲದ ನನ್ನ ಮನದ ಕೀಲುಗಳಿಗೆ ಹಚ್ಚುವ ದವಾ…

ಲೆಕ್ಕಕ್ಕೆ ಸಿಕ್ಕದ ಕವಿತೆ

ಹಾಗೆಯೆ ಆಕೆ ಬದುಕಿನಲಿ ಎಳೆದ ಗೆರೆಗಳ ಹದವೂ..!

ತೆಗೆಯಲಾರದ ಬದುಕಿನ ಬಾಗಿಲು

ಮಹಾತ್ಮರ ಹೆಸರೊಂದು ಹೊರೆ ಸುಮ್ಮನೆ ಬದುಕುವ ಆತ್ಮಗಳಿಗು ಛಾವಿ ಹೊತ್ತೊಯ್ದ ಹುತಾತ್ಮರ ಧೇನಿಸುತ ಬಾಗಿಲ ಬಡಿವ ಬದುಕಿಗು

ಗಜಲ್

ನಿನ್ನ ಅಪರೂಪದ ಮುಗುಳ್ನಗೆ ನನ್ನನು ಮರುಳುಮಾಡಿದೆ ನಿನ್ನ ನಗುವ ನಶೆಯಲಿ ನಾ ತೇಲಬೇಕಿದೆ ತಡಮಾಡಬೇಡ ಸಖಿ

ಆ…..’ಅದ’ಕ್ಕಾಗಿ.

ಬೆಂಕಿಯಲ್ಲಿ ಹೂ ಅರಳಿಸುವ ಸಾಹಸ ಮಾತ್ರ ನಿರಂತರ.