Category: ಕಾವ್ಯಯಾನ
ಕಾವ್ಯಯಾನ
ನಾನು ನಾನೆಂದು ಬೀಗಿ
ಕವಿತೆ ನಾನು ನಾನೆಂದು ಬೀಗಿ ಅಭಿಜ್ಞಾ ಪಿ ಎಮ್ ಗೌಡ ಎಲ್ಲೆಲ್ಲೂ ಚಿತಾಗಾರಸ್ಮಶಾನಗಳ ದರ್ಬಾರುಬಲುಜೋರು ಜೋರು.!ಬೀದಿ ಬೀದಿಗಳಲ್ಲಿಸಾಲುಸಾಲು ಶವಗಳ ದಿಬ್ಬಣಚಿತಾಭಸ್ಮದ…
ಕೊರೊನಾಕಾಲದಕವಿತೆ
ಈಗ ಬೇಕಿರುವುದು ಬಿಸಿಯುಸಿರು ನನಗೂ ಮತ್ತೆ ನಿನಗೂ ಮುಜುಗರ ,ನಾಚಿಕೆಗಳಿದ್ದರೆ ವಾಪಸ್ಸು ಹೋಗು
ಅಕ್ವೇರಿಯಮ್ ಮತ್ತು ಚಿತ್ರ
ದಿಟ್ಟಿಸುತ್ತಾ ಎದುರಿಗಿದ್ದ ಅಕ್ವೇರಿಯಮ್ ಮೀನು ಸಂತಸದಿಂದ ಹೇಳಿಕೊಂಡ-
ವಿರಹ ವೇದನೆ
ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು ಮನದ ಮಾತಲಿ ಮೌನ ಹುದುಗಿಸಿ ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು ನೀ…
ಸಾವಿನ ಮೆರವಣಿಗೆ
ಆದರೂ ಕಗ್ಗತ್ತಲ ಕರಾಳ ರಾತ್ರಿಯಲಿ ಮನೆ ಬೆಳಗುವ ಹಣತೆಯಂತೆ ಬತ್ತಿಲ್ಲ ಆಶಾವಾದ ಸತ್ತಿಲ್ಲ ಆತ್ಮವಿಶ್ವಾಸ ಗೆದ್ದೇ ಗೆಲ್ಲುತ್ತೇವೆ ಮತ್ತೆ ಪುಟಿದು
ಓಟೂ…..ಓಟು…..
ಕಾಲಾಳುಗಳು ಕಾಣೆಯಾಗಿದ್ದಾರೆ ಕುದುರೆಗಳು ಲಾಯದಲ್ಲಿದೆ ಕೆನೆ ಮೆದ್ದಿವೆ ಕೆನೆಯುತ್ತಿವೆ… ಆಹಾ… ಅವುಗಳ ಕಿವಿ ತೂತಾಗಿದೆ