ನನ್ನ ಕವನ
ಪ್ರಖರವಾದ ಬಿಸಿಲ ಕುಡಿದು
ಮಸೂರ ಉಗುಳಿದ ಕಿರಣದಂತೆ
ಅಂತರಂಗದ ಮೌನ ಮುರಿದು
ಕಾವ್ಯಯಾನ
ಗರಿಕೆಯ ಕುಡಿಯಂತೆ ಆಶೆಗಳು ಬೆಳೆಯುವುದು ಉದ್ದುದ್ದ
ಆಶೆಗಳ ಹಂಗು ಬಾಳಿಗೆ ಸ್ಪೂರ್ತಿಯೇ ಹೊರತು ಮಹಾತ್ವಾಕಾಂಕ್ಷೆಯಿಂದಲ್ಲ
ಗಜಲ್
ಬೆವರು ಹರಿಸಿ ದುಡಿದ ಅನ್ನದಲಿ ಬದುಕುವ ಛಲ ತುಂಬಿದೆ |
ಹೆಗಲ ಮೇಲೆ ಮೆರೆಸಿದ ಅಪ್ಪನಲಿ ಮುಗಿಲಿನತ್ತ ಕನಸುಗಳು ಸಖಿ ||
ನಾಮ
ನಾನು ಸಹಜ ನೀನು ಸಹಜ
ಇರಲೆ ಇಲ್ಲ ಬೆಡಗು
ಭಾವ ಒಡಲು..
ಶಾಂತ ಕಡಲು
ಪ್ರೀತಿ ತುಂಬಿದ
ಭಾವ ಒಡಲು..
ಸಾವಿನ-ಅರಮನೆ
ಈಗರ್ಥವಾಗುತಿದೆ ಇದೇನಾ ಅದು…!
ನಿದಿರೆಯಲೊಮ್ಮೊಮ್ಮೆ ಬೆದರಿಸಿ ಸ್ಖಲಿಸುವ,
ಕೊರೆಯುವ ಏಕಾಂತದ ಚಳಿಯಲಿ ನಡುಗಿಸುವ,
ಮಾನವರಾಗೋಣ
ಕಾವ್ಯಯಾನ ಮಾನವರಾಗೋಣ ಲೀಲಾ ಅ, ರಾಜಪೂತ ನಾನು ಹಿಂದೂ ಎನ್ನುವ ಅಭಿಮಾನ ನನಗೆನೀನು ಮುಸ್ಲಿಂ ಎನ್ನುವ ಹೆಮ್ಮೆ ನಿನಗೆ ಆದರೆ ನನ್ನ ರಾಮ ನನ್ನಿಂದ ಅಸಂತುಷ್ಟನೂನಿನ್ನ ಅಲ್ಲಾಹ್ ನಿನ್ನಿಂದ ಅತೃಪ್ತನೂ ಪಾಪಗಳನು ನಾನು ಮಾಡಿರಬಹುದುಅಫರಾಧಗಳನು ನೀನು ಮಾಡಿರಬಹುದು ಆದರಿಂದೂ ಮನುಷ್ಯತ್ವ ಮರೆತ ಎಮಗೆಶಿಕ್ಷೆ ಆ ದೇವರು ನೀಡುತಿರುವನೇನೋ ಇಂದು ರಾಮ ಮಂದಿರದೊಳು ನನ್ನ ಕರೆಯುತ್ತಿಲ್ಲಖುದಾ ಮಸೀದಿಗೆ ನಿನ್ನ ಕರೆಯುತ್ತಿಲ್ಲ ನಾ ಮಾಡಿದ ತಪ್ಪುಗಳೆಷ್ಟಿವೆಯೋ ಅಷ್ಟೇನಿನ್ನ ತಪ್ಪುಗಳು ಇವೆಯೆನೋ ಬಾ ಸಮಯವಿರುವಾಗಲೇ ಸುಧಾರಿಸಿಕೊಳ್ಳೋಣಮಾನವಿಯತೆಯ ಧರ್ಮ ನಮ್ಮದಾಗಿಸಿಕೊಳ್ಳೋಣ ನಾನು ಅವನಿಗೆ […]
ರವಿ ಬುವಿಯೆದುರು ಮುಂಗಾರಮ್ಮ – ಭಾಗ 2
ರವಿ ಬುವಿ ಎಂಬ ಎರಡೇ ಬಿಂದುಗಳ
ಸಂಧಿಸುವ ರೇಖೆಯಾಗುವ ಕನಸು
ಪ್ರಣಯ ಪಕ್ಷಿಗಳಿಗೆ.
ಸಂಶ್ಲಿಷ್ಟ ಪ್ರೇಮ
ಆಷಾಢ ಮಾಸಕಳೆದು
ಶ್ರಾವಣದ ಸಿರಿಗೆ ಕಾಯುವೆಯೇಕೆ
ಪಯೋಧಿಯ ಸೇರುವಲ್ಲಿ
ದಂಡೆಯನ್ನೊಮ್ಮೆ…..
ದಂಡೆಯನ್ನೊಮ್ಮೆ ಮುದ್ದಿಸಿ ಬರುವೆ
ಮಗುವಿನ ಜೋಗುಳ ಹುಟ್ಟಿದ್ದೆ ನಿನ್ನ ಸೆರಗಿನಿಂದ