ನನ್ನ ಖಯಾಲಿಗಳೆ ಹಾಗೆ
ನನ್ನ ಖಯಾಲಿಯೆ ಇಂತವು ಪ್ರೀತಿಯ ಬಗೆಯೆ ಹೀಗೆ
ಚೈತ್ರಿಕಾ ನಾಯ್ಕ. ಹರ್ಗಿ
ಗಜಲ್
ಪರವೂರ ಜನರಲ್ಲ ಪರಿಪರಿಯಲಿ ಪೇರಿಸಿ
ಪರಾಂಬರಿಸೆ ಪಸರಿಸುವುದೇ ನಿನ್ನ ರೂಪ
ಮತಿ ಮೀರಿದೊಡೆ
ಬಿದ್ದ ಪೂರ್ವಾಪರಕೆ ಜಗದೊಳಗೆ ಮದ್ದಿಲ್ಲ
ಸದ್ದೆಷ್ಟೇ ಆದರೂ ಹೊದ್ದವರು ಎದ್ದಿಲ್ಲ..
ಜುಲ್ ಕಾಫಿಯಾ ಗಜಲ್
ಕಾಮನೆಯ ಕಡಲಿನ ಭೋರ್ಗರೆತ ನಿಲ್ಲಿಸಲಾಗದು ಎಂಬುದೇನೋ ಸರಿ
ಒಂಟಿಯಾಗಿ ಮನವ ಭಾವದಲೆಯಲೇ ತೇಲಾಡಿಸಿ ನೀ ತಪ್ಪುಮಾಡಿದೆ ಮಿತ್ರ
ಗಜಲ್
ಸಂಕಟದಲಿ ನಲುಗಿತ್ತು ತಾರೆಯ ಅಂತರಂಗ
ಬಹು ಪತಿತ್ವದ ದಾಳ ಮುಸಿ ನಕ್ಕಿತೇನು ಮಗಳೇ
ಶೋಷಣೆ
ನಿನಗೆ ನಡು ಇರುಳ ಸ್ವಾತಂತ್ರ್ಯ….??
ಇಂದಿಗೂ ನಿನ್ನ ಸ್ಥಿತಿ ಅತಂತ್ರ…..!!!
ಸೊಪ್ಪಿನ ಸಾಕಮ್ಮ
ಪುಟ್ಟ ಅರಿವಿರದ ಕಣ್ಣುಗಳ
ದೃಷ್ಟಿ ಈಗಲೂ ಒಮ್ಮೊಮ್ಮೆ
ಬಾಗಿಲಾಚೆ ಬೀದಿಗುಂಟ
ಮತ್ತು ಹೌದು
ಸಾಕಮ್ಮನದೂ ಆಗೀಗೊಮ್ಮೊಮ್ಮೆ
ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಪರಿಪೂರ್ಣತೆ
ಕಾವ್ಯಯಾನ ಪರಿಪೂರ್ಣತೆ ಪ್ರೊ ರಾಜನಂದಾ ಘಾರ್ಗಿ ಕಾಣಲಿಲ್ಲ ಮುಖದಲ್ಲಿಇಲ್ಲ ಹೆಸರಲಿ ಆಕಾರದಲ್ಲಿಪದವಿ ಪ್ರಶಸ್ತಿ ಗಳಲ್ಲಿಹುಡುಕುತ್ತಿರುವೆ ನಿನ್ನನ್ನು…ನೀ ಬರೆದ ಕವನಗಳಲ್ಲಿಓದುವ ಪುಸ್ತಕಗಳಲ್ಲಿತೊರುವ ಚಿಂತನೆಗಳಲ್ಲಿಬರೆಯುವ ಲೇಖನಗಳಲ್ಲಿನೀನಾಡುವ ಮಾತುಗಳಲ್ಲಿನೀಡುವ ವ್ಯಾಖ್ಯಾನಗಳಲ್ಲಿಬೇಟಿಮಾಡಿದ ತಾಣಗಳಲ್ಲಿನೋಡಿದ ನೋಟಗಳಲ್ಲಿಬೆಳೆಸಿದ ತೋಟಗಳಲ್ಲಿಅರಳಿದ ಹೂವು ಗಳಲ್ಲಿಹೂವು ಬೀರುವ ಸುಗಂಧದಲ್ಲಿಸ್ನೇಹಿತರ ಗುಂಪುಗಳಲ್ಲಿಅಭಿಮಾನಿಗಳ ಬಳಗದಲ್ಲಿನಿನ್ನ ಸುತ್ತುವರೆದ ಪರಿಸರದಲ್ಲಿಸಮಗ್ರತೆಯ ಪರಿಪೂರ್ಣತೆಯಲ್ಲಿ *******************************
-ಡಾ. ಸದಾಶಿವ ದೊಡಮನಿಯವರ ಹೊಸ ಕವಿತೆಗಳು
ಡಾ. ಸದಾಶಿವ ದೊಡಮನಿಯವರ ಹೊಸ ಕವಿತೆಗಳು