Category: ಕಾವ್ಯಯಾನ

ಕಾವ್ಯಯಾನ

ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ

ಕಾವ್ಯ ಸಂಗಾತಿ ಜಾರುವ ಮುನ್ನ ಅಂದ ಕಂಗಳು ಹುಡುಕುತ್ತಿವೆಬದುಕಿನ ಬೇಗೆಯ ದಾಟುವುದೆಂತುಬಳಲಿ ಮುದುಡಿವೆ ಮೈ ಮನ ಬೇನೆಯಲಿಮೌನವಾಗಿ ಕಾಣದ ಲೋಕದಪರದೆಯ ದಿಟ್ಟಿಸುತ್ತಾ ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರುನಲಿವಿನ ಸಿಂಚನ ಸುತ್ತಲೂ ಹರಿಸಿಹಸಿರ ನೀವುದು ಹೆತ್ತೊಡಲ ಕನಸುಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿಬಂದು ಬಾಂಧವರ ಕಳಚಿ ಸಾಗುವ ಹೊತ್ತು… ಅಂತ್ಯ ಅರಿಯದ ಖಗ ಮೃಗ ಅಂತ್ಯ ಅರಿಯದ ಖಗ ಮೃಗಹಸಿರಲ್ಲೇ ಉಸಿರ ನೀವ ಮಲೆಕೊನೆ ಕ್ಷಣಕ್ಕೂ ಬದುಕ ಸವಿದುವಿಷವಿಕ್ಕದ ಗಿಡಮರ ಬಳ್ಳಿಯಂತೆತೆರಳು ನೀ ಇಹಲೋಕವ ಬಾಳ ಪಯಣದಿ ಹುಟ್ಟಿಗೇ ಸಾವು […]

ಮಾನಸ ಎಸ್ ಕವಿತೆ-ಅವಳೊಂದು ಮಾಯೆ…

ಕನಸಿಲ್ಲದ ಕಣ್ಣಿಗೆ ರೆಪ್ಪೆಯಾದವಳು
ನಿಂತು ಬಿಟ್ಟಳು ನಡುವಲ್ಲಿ..,
ಆಕಾಶದ ಎತ್ತರಕ್ಕೆ ಹಾರುವ ಕನಸ ಕಂಡು
ಪತಂಗದಂತೆ ಹಾರಿಹೋದಳು ಅವಳೊಂದು ಮಾಯೆ…

ಮನದಲ್ಲಿ ಪ್ರೀತಿಯ ಚಿತ್ತಾರ ಮೂಡಿಸಿ
ಗೌಪ್ಯವಾಗಿ ಉಳಿದುದು ಎನ್ನಲ್ಲಿ..,
ಅಂಗೈಯ ರೇಖೆಗಳಂತೆ ಅಸ್ಪಷ್ಟವಾಗಿ ಉಳಿದವಳು ಅವಳೊಂದು ಮಾಯೆ…

ಸವಿಜೇನ ಮಾತಲ್ಲೇ ತೆಲಿಸುವಳು
ಹೂ ಅರಳುವ ಮುನ್ನ ಚಿವುಟಿದಳು..,
ಸಾಗರದಲ್ಲಿ ತೆಲಿಸುತ ಅದರ ಅಲೆಗೆ
ಮುಳುಗಿಸಿದವಳು ಅವಳೊಂದು ಮಾಯೆ…

ನಕ್ಷತ್ರಕ್ಕೆ ಕೊಡಲಾಗುವುದಿಲ್ಲ ಲೆಕ್ಕ
ಪ್ರೀತಿಯಲ್ಲಿ ಮುಳುಗಿದವ ಸತ್ತ..,
ಆದರೂ ನಿನ್ನ ನೆನೆಪಿಸುವೆ ನಿತ್ಯ
ಕಾರಣ ವಾಸ್ತವದಲ್ಲಿ ಅವಳೊಂದು ಮಾಯೆ…

ಪ್ರೊ. ಸಿದ್ದು ಸಾವಳಸಂಗಕವಿತೆ-ನಾನು ಹುಟ್ಟಿ ಬೆಳೆದ ಮನೆ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ನಾನು ಹುಟ್ಟಿ ಬೆಳೆದ ಮನೆ

Back To Top