ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ ಎ. ಹೇಮಗಂಗಾ ಹಾಯ್ಕುಗಳು ರವಿ ಉದಿಸಿಬೆಳಕಿನ ದುಕೂಲಉಟ್ಟಳು ಬುವಿ ಹಕ್ಕಿ ಹಾರಿದ್ದುನಿರಭ್ರ ಆಗಸಕೆರುಜು ಇದ್ದಂತೆ ಮನದ ಮೌನವೀಣೆಯು ಮಿಡಿಯಿತುಪ್ರೀತಿ ಸ್ಪರ್ಶಕೆ ನೀ ದೂರಾಗಿಹಕ್ಷಣದಿಂದ ಚಿಂತೆಯೇಚಿತೆಯಾಗಿದೆ ನಿನ್ನ ನೆನೆದಕ್ಷಣ ಮನ ದುಃಖದಿನೆನೆಯುವುದು ಮಂಜುಗಣ್ಣಿಗೆನೀ ಬರುವ ಹಾದಿಯೇಕಾಣದಾಗಿದೆ ಪ್ರೇಮ ವೈಫಲ್ಯಸೂತಕ ಮನದಲ್ಲಿಅಶ್ರುತರ್ಪಣ ಸಮಾನತೆಗೆಹೋರಾಡಿದವಳಿಂದುಹೆಣವಾದಳು 9, ಮಾತಿಗಿಂತಲೂಮೌನವೇ ಸರಿ, ವಾದಅಂತ್ಯಗೊಳ್ಳಲು 10 ಹಸಿರು ಸೀರೆಉಟ್ಟ ಧಾರಿಣಿ ಈಗತುಂಬು ಗರ್ಭಿಣಿ 11 ದೌರ್ಬಲ್ಯಗಳುಇದ್ದರೂ ಪ್ರೀತಿಸುವೆನಿನ್ನನ್ನು ಮಾತ್ರ 12 ಇರಬಾರದುಬದುಕಿದ್ದೂ ಸತ್ತಂತೆಜನ್ಮ ವ್ಯರ್ಥವು
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ರೇಖಾ ಗಜಾನನ
ತುದಿ ಮಡಿಚಿದ ಪುಟಗಳು
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ವಿಶಾಲಾ ಆರಾಧ್ಯ
ನಾ & ನೀ ಕವಿತೆ
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಬೆತ್ತಲಾಗುವ ಬಯಲು
ಜಯಂತಿ ಸುನಿಲ್
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಆಶೀರ್ವಾದ
ಸತೀಶ ಜೆ.ಚಿಕ್ಕಜಾಜೂರು(ಸಜಲ).
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಮೌನ
ಕಾಡಜ್ಜಿ ಮಂಜುನಾಥ
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಗಝಲ್
ಜಯಶ್ರೀ ಭ ಭಂಡಾರಿ.
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಗಾರುಡಿಗ
ಆದಪ್ಪ ಹೆಂಬಾ ಮಸ್ಕಿ
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ ಅಕ್ಕ ನೀ ಹೇಳೇ! ಮಹಾದೇವಿ ಕೆ.ಪಿ. ಅಕ್ಕ ನೀನೇ ಹೇಳಬೇಕುಇಹಕು ಪರಕು ಏಕನಾದಲೋಕಲೋಕ ಮೀರಿದಂತಜಗದ ಜಟ್ಟಿ ಚೆಲುವ ಚೆನ್ನನೀನೊಲಿದ ನಿನ್ನ ದೇವಎಲ್ಲಿ ಸಿಕ್ಕನೆಂದು ನಿನಗೆನನಗೂ ತಿಳಿಯಬೇಕು ಹತ್ತಿ ಇಳಿದ ಬೆಟ್ಟಗುಡ್ಡಸುತ್ತಿ ಸುಳಿದ ಗಾಳಿ ಬೆಳಕುಯಾವ ಕಟ್ಟುಪಾಡೂ ಇರದೆಹಿಂದೆ ಮುಂದೆ ಆಡಿ ನಲಿದಖಗದಮಿಗದ ಹಿಂಡಿನಲ್ಲಿಬೆಳೆದು ನಿಂತ ಕಾಡಿನಲ್ಲಿಅರಳಿ ನಗುವ ಹೂವಿನಲ್ಲಿತುಳುಕಿದಂತ ಸೊಗಸಿನಲ್ಲಿ ಎಲ್ಲಿಕಂಡನೇಳೇ ಅಕ್ಕ ನಿನ್ನ ದೇವನು ಕಾಯವೆಂಬ ಕದಳಿಯೊಳಗೆಮಾಯೆಯನ್ನು ಆಚೆ ದೂಡಿಲಿಂಗದೊಳಗೆ ಅಂಗವೆರೆದುಮನದ ಮೂಲೆಮೂಲೆಯಲ್ಲೂಅಂಗಲಾಚಿ ಬೇಡಿನಿಂತು ನಿನ್ನಜೀವ ಮಿಡಿದ […]
ಕಣ್ಣುಗಳ ಬಗೆಗಳು *
ಮಕ್ಕಳ ಕವಿತೆ
ಪ್ರಭುರಾಜ ಅರಣಕಲ್