ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ :…

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ…

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ…

ನೋವುಗಳೆ ಲಾಲಿ

ಕಾವ್ಯಯಾನ ನೋವುಗಳೆ ಲಾಲಿ ಶಾಲಿನಿ ಆರ್. ನನ್ನ ನೋವುಗಳೇನನ್ನೊಳಗೆ ಲಾಲಿ ಹಾಡುತ್ತಿವೆಸ್ತಬ್ಧವಾಗಿ ಮಿಡುಕದೆಮೌನದಾಲಾಪನೆಗೆಕಾರುಣ್ಯವಿರಿಸಿಅರಿವಿಲ್ಲದಾ ತಾರುಮಾರಿನಸಂತೆಯೊಳಗೆ ಭಿಕರಿಯಾಗದಂತೆಮೋಸ ಮಾಡದಂತೆಅವುಡುಗಚ್ಚಿ ಕುಳಿತಿವೆಚಳಿಮಳೆಗೆ ರಮಿಸಿಬಯಲ…

ಗಜಲ್

ಮೂರು ಗಂಟಿನ ಸಂಬಂಧ ಸಡಿಲವಾಗಿದೆಂಬ ಭ್ರಮೆ ಸೂತ್ರ ಕಟ್ಟಿ ಪತಂಗವ ಹಾರಿಸಿರುವೆ ಅವನ ಹುಡುಕಲು

ಗಜಲ್

ಹೃದಯ ಬಡಿತ ಜಡವಾಗಿದೆ ನಿನ್ನಯ ಆಲಿಂಗನವಿಲ್ಲದೆ ಚಕೋರಿ ರೋಗಿ ವೈದ್ಯನಿಗಾಗಿ ಪರಿತಪಿಸುವಂತೆ ನಿನಗಾಗಿ ಪರಿತಪಿಸುತಿರುವೆ

ಬಾಲ್ಯವೆಂದರೆ

ಬಾಲ್ಯವೆಂದರೆ ಹಾಗೆ ಬರಿ ಸಂತಸದ ಚಣಗಳೆ ನಮ್ಮವರು ಅಗಲಿದಾಗ

ಗಜಲ್

ಮೌನವಾದರೂ ನಿನ್ನೆದೆಯ ಪಿಸುಮಾತಿಗೆ ಒಲವು ಕಿವಿಯಾಗುತ್ತದೆ ತಣ್ಣನೆಯ ಹಿಮದ ಹಣೆ ಬೆವರುವಾಗ ಸುನಾಮಿಯಾಗುತ್ತದೆ

ನಾಗರಾಜ ಹರಪನಹಳ್ಳಿ ಕವಿತೆ

ದಾರಿಯಲ್ಲಿ ಹೋಗುವ ಪರಿಚಿತರು , ಗೆಳೆಯರಿಗೆ ಕುಳಿತಲ್ಲಿಂದಲೇ ಕಣ್ಣೊಡೆದು, ಕೈ ಬೀಸಿ ಮೂಗಿನಡಿಯಲ್ಲಿ ನಗೆ ಉಕ್ಕಿಸಿ ಸಾಗು ಹಾಕುತ್ತೇನೆ ;…