ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ಬರೀ ಮಾತಿನ್ ಪುಟ್ನಂಜಿ.
ಬಡವರ ಮನೆ ಆತಿಥ್ಯ ಯಾವಾಗಲೂ ಚೆಂದ
ಸುಡು ಧಗೆಯ ಬಿಸಿಲ ದಿನದಲ್ಲೂ ಅದು ಹೇಗೋ ನನಗೆ ನೆಗಡಿ ಕೆಮ್ಮು ಒಂದು ನಾಲ್ಕು ದಿನ ಮೊದಲೇ ಆರಂಭವಾಗಿತ್ತು. ರಾತ್ರಿ ಸುಮ್ಮನೆ ಯಾರಿಗೂ ನಿದ್ದೆ ಇರುವುದಿವಲ್ಲ ಎಂಬ ಬೇಸರ ನನಗೆ .ತಡರಾತ್ರಿ ಒಂದು ಗಂಟೆ ಆಗುತ್ತಿದ್ದಂತೆ ಒಣ ಕೆಮ್ಮಿನ ಪ್ರತಾಪ ಶುರುವಾಯಿತು! ನನಗೆ ಇವರ ಮನೆಯವರು, ಜೊತೆಯಲ್ಲಿರುವ ಸಂಗಡಿಗರಿಗೂ ನಿದ್ದೆ ಇಲ್ಲವಲ್ಲ ಎಂಬ ಬೇಸರ
ಸುಧಾ ಹಡಿನಬಾಳ
ಆದಪ್ಪ ಹೆಂಬಾ ಮಸ್ಕಿ-ಅಮ್ಮ ಮತ್ತು ಅವಳು
ಆಫೀಸಿನಲ್ಲಿ
ದುಡಿದು ದಣಿದು
ಮನೆಗೆ ಬಂದವನಿಗೆ
ಮಡದಿ ಮತ್ತವಳ ಮಾತು
ಸಾವರಿಸಿಕೊ ಸಹಿಸಿಕೊ
ಆದಪ್ಪ ಹೆಂಬಾ ಮಸ್ಕಿ
ಎ.ಎನ್.ರಮೇಶ್. ಗುಬ್ಬಿ.-ಬೆಳಕಿನ ದನಿಗಳು
ಬತ್ತಿ ತೈಲಗಳ ತ್ಯಾಗ
ಬಲಿದಾನಗಳಿಂದಲೇ
ಬೆಳಕಿಗೆ ಬದುಕು.!
ಎ.ಎನ್.ರಮೇಶ್. ಗುಬ್ಬಿ.
ನಯನ. ಜಿ. ಎಸ್.-‘ನೀನಾಗಿರು ನೀನು..’
ಕನಸುಗಳು ಗರಿಗೆದರುವ ಮಧುರ ಯಾನದಲಿ
ಕೈಚೆಲ್ಲಿ ಮುದುಡಿ ಕೂರುವುದು ತರವೇನು ?
ಮಯನ ಜಿ.ಎಸ್.
ಅರ್ಚನಾ ಯಳಬೇರು-ಕನವರಿಕೆ
ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಕನವರಿಕೆ
ಒಂದು ಪಯಣದ ಕತೆ…ಅನ್ನಪೂರ್ಣ ಹಿರೇಮಠ
ವಿಶೇಷ ಬರಹ
ಅನ್ನಪೂರ್ಣ ಹಿರೇಮಠ
ಒಂದು ಪಯಣದ ಕಥೆ
ಡಾ. ಜಿ. ಪಿ. ಕುಸುಮ ಕವಿತೆ-ಅನಾಥೆ
ಕಾವ್ಯ ಸಂಗಾತಿ
ಡಾ. ಜಿ. ಪಿ. ಕುಸುಮ
ಅನಾಥೆ
ಗಂಡಸರಿಗೆ ಮಾತ್ರ !ಭಾರತಿ ಆದೇಶ್ ಹೆಂಬಾ-ಲಲಿತ ಪ್ರಬಂಧ
ಪ್ರಬಂಧ ಸಂಗಾತಿ
ಭಾರತಿ ಆದೇಶ್ ಹೆಂಬಾ
ಗಂಡಸರಿಗೆ ಮಾತ್ರ
ಡಾ. ಮಾಸ್ತಿ ಬಾಬು-ಸಂತಸದ ಕ್ಷಣಗಳು
ಕಾವ್ಯ ಸಂಗಾತಿ
ಡಾ. ಮಾಸ್ತಿ ಬಾಬು
ಸಂತಸದ ಕ್ಷಣಗಳು