ಶೃಂಗಾರ ಸತ್ಯ !
ಉನ್ಮಾದಲಿ ಲೊಚಗುಟ್ಟುವ ಹಲ್ಲಿ ಮನ ಬೆಂಕಿ ಸಂಕಟ ವಾಸದ ಆಲಯ ಉದರ ಈ ಎಲ್ಲವನ್ನು ನಿಗ್ರಹಿಸುವ ಅಂಕುಶಾತ್ಮ
ಬಹು ಕಾಫಿಯಾ ಗಜಲ್
ಮರೆಯಾದ ಪ್ರೇಮವು ಜಿನುಗುವುದು ನೀ ಬಳಿಯಿದ್ದರೆ ಮೋಹನ ಸತ್ತುಹೋದ ಭಾವವು ಉಸಿರಾಡುವುದು ನೀ ಬಳಿಯಿದ್ದರೆ ಮೋಹನ
‘ಗುರುಕುಲ ಸಾಹಿತ್ಯ ಶರಭ
ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿಗೆ ರಾಘವೇಂದ್ರ ಈ ಹೊರಬೈಲು ಅವರ ಕೃತಿ ಆಯ್ಕೆ ಮೂಲತಃ ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದ,…
ಹೆದ್ದಾರಿಯ ಸೆರಗಿನ ಮೇಲೆ
ಅವಳ ಕೂಗಿನ ಏರಿಳಿತ ಮೌನದ ಸಂಕೇತ ನೋಡುತ್ತಿದ್ದರಂತೆ
ನಿನ್ನದೆ
ಮನುಕುಲದ ಪಾಪದ ಜಲದಲ್ಲಿ ಮುಳುಗುತಿರುವ ಈ ಪೃಥ್ವಿಯನು ಮೇಲೆತ್ತಲು ನೀನು ಮತ್ತೊಮ್ಮೆ ವರಾಹ ಅವತಾರವೆತ್ತಿ ರಕ್ಷಿಸು ಪ್ರಭುವೇ…. !
ಕಾವ್ಯಯಾನ
ಎಲ್ಲವೂ ಇದ್ದೂ ಇರದಂತೆ ಇರದದ್ದು ಎದೆಯೊತ್ತಿದಂತೆ ಒಡಲೊಳಗೆ ಜ್ವಾಲೆಯುರಿದು