ಮತ್ತೊಂದು ಅಪಿಡೆವಿಟ್ಟು
ಅದೆಷ್ಟು ಅಡ್ಡ ಹಾದಿಗಳು ಕಳ್ಳಬಂಧಗಳು, ಕಣ್ಣ ತಪ್ಪಿಸಿ ಜಿಗಿದ ಬೇಲಿಗಳು, ನಿನಗೆ ನೀನೆ ಮಾಡಿಕೊಂಡ ಸಮರ್ಥನೆಗಳು!
ಈ ಕೊರೊನಾ ಕಾಲದಲಿ
ಮಣ್ಣು ಸೇರುವ ಜೀವಗಳ ತವಕಕೆ! ಮನುಷ್ಯರ ನಿಖರ ಸಂಖ್ಯೆ ತಿಳಿಸಿದ ಈ ಕಾಲಕೆ
ಮಣ್ಣಿನೊಂದಿಗೆ
ನೀರಧಾರೆ, ಬಿಸಿಲಝಳ,ಅಷ್ಟಿಷ್ಟು ಪ್ರೀತಿ ಬೀಜ ಅದೋ ಗರ್ಭ ಧರಿಸಿ ಬೆಳಕ ಸಲಿಗೆಯಲ್ಲಿ ಸಂಧಾನ!
ನೀನಿಲ್ಲದ ಮನ
ಧಾಳಿಯಿಡುವ ನೆನಪುಗಳಿಗೇನು ಗೊತ್ತು ಮನದ ನೋವಿನ ಆಕ್ರಂದನ ಅಂಕೆಯಿಲ್ಲದೆ ಬರುವ ಕನಗಳೋ ಹುಚ್ಚು ಆಸೆಗಳೊಂದಿಗೆ ಸತ್ತು ಮಲಗಿಸುತಿವೆ
ಮನೋಕಾಮನೆ
ಒಮ್ಮೆ ನರ್ತಕಿಯಂತೆ, ಮತ್ತೊಮ್ಮೆ ಅಪ್ಸರೆಯಂತೆ, ಭಾವಮಾತ್ರ, ನಿಗೂಢದಂತೆ..!
ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು
ಕೃತಿ: -'ಮುಟ್ಟಿಸಿಕೊಂಡವರು: ಡಾ. ಬಿ.ಎಂ. ತಿಪ್ಪೇಸ್ವಾಮಿ ನೆನಪಿನ ಪುಸ್ತಕ' (1998) ಸಂಪಾದಕರು: -ಬಿ.ವಿ. ವೀರಭದ್ರಪ್ಪ, ಬಿ.ಟಿ. ಜಾಹ್ನವಿ